ಅರಳೇಪೇಟೆಯಿಂದ ಕಾಟನ್‌ಪೇಟೆವರೆಗೆ ಹತ್ತಿಯ ಪರಿಮಳ ಹೊತ್ತ ಬೆಂಗಳೂರಿನ ಪುರಾತನ ಪೇಟೆಯ ಕಥೆ
ದೇವಾಲಯದ ಗಂಟೆ, ಮಾರುಕಟ್ಟೆಯ ಗದ್ದಲ, ಗರಡಿ ಮನೆಗಳ ಕುಸ್ತಿ ಸದ್ದು, ವಿಲಿಟರಿ ಹೋಟೆಲ್ಲಿನ ಪಲಾವ್ ಸುವಾಸನೆಯ ಜೊತೆ ಪ್ರಮುಖವಾಗಿ ಅಂದಿನ ಕೈಮಗ್ಗಗಳಿಗೆ ಮತ್ತು ಜವಳಿ ಗಿರಣಿಗಳಿಗೆ ಹತ್ತಿಯನ್ನು ಸರಬರಾಜು ಮಾಡುತ್ತಿದ್ದ, ಬೆಂಗಳೂರಿನ ಹೃದಯ ಭಾಗದಲ್ಲಿದ್ದ ಅರಳೇಪೇಟೆ, ಕಾಟನ್‌ಪೇಟೆ ಆದ ರೋಚಕತೆ ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಅರಳೇಪೇಟೆಯಿಂದ ಕಾಟನ್‌ಪೇಟೆವರೆಗೆ ಹತ್ತಿಯ ಪರಿಮಳ ಹೊತ್ತ ಬೆಂಗಳೂರಿನ ಪುರಾತನ ಪೇಟೆಯ ಕಥೆ



