ಟಿಪಿಕಲ್ ಟಿ. ಪಿ. ಕೈಲಾಸಂ
ಮಾತೃಭಾಷೆ ತಮಿಳು, ಓದಿ ಪದವಿ ಪಡೆದದ್ದು ಲಂಡನ್ನಿನಲ್ಲಾದರೂ, ಕನ್ನಡ ಸಾರಸ್ವತ ಲೋಕದಲ್ಲೇ ತನ್ನ ಇಡೀ ಜೀವನವನ್ನು ಕಳೆದು, ಕರ್ನಾಟಕದ ಪ್ರಹಸನ ಪಿತಾಮಹ ಅಷ್ಟೇ ಅಲ್ಲದೇ, ಕನ್ನಡಕ್ಕೊಬ್ಬನೇ ಕೈಲಾಸಂ ಎಂಬ ಕೀರ್ತಿಗೆ ಭಾಜನರಾಗಿದ್ದಂತಹ ಟಿಪಿಕಲ್ ಟಿ. ಪಿ. ಕೈಲಾಸಂ ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಕಿರು ನೋಟ ಇದೋ ನಿಮಗಾಗಿ
… Read More ಟಿಪಿಕಲ್ ಟಿ. ಪಿ. ಕೈಲಾಸಂ
