ಕ್ಯಾಪ್ಟನ್ ಗೋಪಿನಾಥ್

ನಾವೆಲ್ಲಾ ಚಿಕ್ಕವರಿರುವಾಗ ನಮ್ಮ ಮನೆಗಳ ಮೇಲೆ ಭಾರೀ ಶಭ್ಧವನ್ನು ಮಾಡುತ್ತಾ ಹೋಗುತ್ತಿದ್ದನ್ನು ನೋಡಿ ಅದಕ್ಕೆ ಕೈ ಬೀಸುವುದೇ ಭಾರೀ ಖುಷಿಯನ್ನು ಕೊಡುವ ಸಂಗಂತಿಯಾಗಿತ್ತು. ಏಕೆಂದರೆ ವಿಮಾನಯಾನ ಜನಸಾಮಾನ್ಯರಿಗೆ ಗಗನ ಕುಸುಮವಾಗಿತ್ತು. ಸಾಮಾನ್ಯ ಜನರು ದೂರದ ಊರುಗಳಿಗೆ ಹೋಗುವುದಕ್ಕೆ ರೈಲುಗಳನ್ನೇ ಅವಲಂಭಿಸಿ ಎರಡು ಮೂರು ದಿನಗಳ ಪ್ರಯಾಸಕರ ಪ್ರಯಾಣವನ್ನು ಮಾಡಬೇಕಿತ್ತು. ಆದರೆ 2003 ರಲ್ಲಿ ಆರಂಭವಾದ ಕಡಿಮೆ ದರದ ಡೆಕ್ಕನ್ ಏರ್ಲೈನ್ಸ್ ಮೂಲಕ ಎಲ್ಲಾ ಜನಸಾಮಾನ್ಯರೂ ವಿಮಾನದಲ್ಲಿ ಕೆಲವೇ ಗಂಟೆಗಳಲ್ಲಿ ತಮ್ಮ ನೆಚ್ಚಿನ ಊರುಗಳಿಗೆ ತಲುಪಬಹುದಾದಂತಹ ಸುವರ್ಣಾವಕಾಶವನ್ನು ಕಲ್ಪಿಸಿದವರೇ… Read More ಕ್ಯಾಪ್ಟನ್ ಗೋಪಿನಾಥ್