ಮಹಾ ಕುಂಭ ಮೇಳ ಮತ್ತು ಆರ್ಥಿಕತೆ

ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮದಲ್ಲಿ ಮಿಂದರೆ ಈ ದೇಶದ ಬಡತನ ನಿವಾರಣೆ ಆಗುತ್ತದೆಯೇ? ಎಂದು ಸಾರ್ವಜನಿಕವಾಗಿ ಕೇಳಿದ್ದವರೇ ಮೂಗಿನ ಮೇಲೆ ಬೆರಳು ಇಟ್ಟು ಕೊಳ್ಳಬೇಳ್ಳುವಂತೆ ₹6,382 ಕೋಟಿ ವೆಚ್ಚ ಮಾಡಿ 2ಲಕ್ಷ ಕೋಟಿಕೂ ಅಧಿಕ ಮಟ್ಟದ ವ್ಯಾಪಾರ ಮತ್ತು ವಹಿವಾಟು ನಡೆಸಿದರೆ, ಯಾರು? ಯಾವ ರೀತಿಯಲ್ಲಿ? ಹೇಗೇಗೇ? ಹಣ ಮಾಡುತ್ತಿದ್ದಾರೆ ಎಂಬ ಆ ಅಭೂತ ಪೂರ್ವ ಯಶೋಗಾಧೆ ಇದೋ ನಿಮಗಾಗಿ… Read More ಮಹಾ ಕುಂಭ ಮೇಳ ಮತ್ತು ಆರ್ಥಿಕತೆ

ಶ್ರೀ ಅಮರನಾಥ ಯಾತ್ರೆ

ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಬಳಿಯ ಅತ್ಯಂತ ಪವಿತ್ರವಾದ ಆಷ್ಟೇ ದುರ್ಗಮವಾದ ಹಿಂದೂ ಗುಹಾಂತರ ದೇವಾಲಯವಾದ ಶ್ರೀ ಅಮರನಾಥನ ವಿಶೇಷತೆಗಳು ಮತ್ತು ಅಲ್ಲಿನ ಸ್ಥಳ ಪುರಾಣ ಮತ್ತು ಆ ಕ್ಷೇತ್ರಕ್ಕೆ ಅಮರನಾಥ ಎಂಬ ಹೆಸರು ಬರಲು ಕಾರಣ ಏನು? ಎಂಬೆಲ್ಲಾ ಕುತೂಹಲ ಭರಿತವಾದ ಮಾಹಿತಿಗಳನ್ನು ನಮ್ಮ ದೇಗುಲ ದರ್ಶನ ಮಾಲಿಕೆ ಯಲ್ಲಿ ತಿಳಿಯೋಣ ಬನ್ನಿ.… Read More ಶ್ರೀ ಅಮರನಾಥ ಯಾತ್ರೆ

ಸಮಾಜ ಸೇವಕ ಸಾಯಿರಾಂ ಗೋಪಾಲಕೃಷ್ಣ ಭಟ್

ಸ್ಥಿತಿವಂತರು ಬಡವರಿಗೆ ಹಣವನ್ನು ಹಂಚುವ ಮೂಲಕ ಸಮಾಜ ಸೇವಕರಾಗುವುದಿಲ್ಲ. ತಾವು ಕೊಡುವ ಹಣ ಸತ್ಪಾತ್ರರಿಗೆ ಸೇರುತ್ತಿದೆಯೇ ಎಬುದರ ಅರಿವಿರಬೇಕು. ಕೇರಳ ಮತ್ತು ಕರ್ನಾಟಕದ ಕರಾವಳಿಯ ಭಾಗದಲ್ಲಿ ೩೦೦ಕ್ಕೂ ಹೆಚ್ಚಿನ ಮನೆಗಳ ನಿರ್ಮಾಣ, ೯೫೦ಕ್ಕೂ ಹೆಚ್ಚಿನ ಆರೋಗ್ಯ ಶಿಬಿರಗಳ ಹೊತೆಗೆ ಲೆಕ್ಕವಿಲ್ಲದಷ್ಟು ಜನರಿಗೆ ಆರ್ಥಿಕ ನೆರವನ್ನು ನೀಡಿ ಎಲ್ಲರಿಗೂ ಹತ್ತಿರವಾಗಿದ್ದ ಕಾಸರಗೋಡು ಮೂಲದ ಮಾನವೀಯ ಹೋರಾಟಗಾರ ಶ್ರೀ ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ವ್ಯಕ್ತಿ ಮತ್ತು ವ್ಯಕ್ತಿತ್ವ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಸುವ ಸಣ್ಣ ಪ್ರಯತ್ನ. … Read More ಸಮಾಜ ಸೇವಕ ಸಾಯಿರಾಂ ಗೋಪಾಲಕೃಷ್ಣ ಭಟ್