ದೇವರಿಗೆ ಅರ್ಪಿಸಿ ಬಿಸಾಡುವ ಹೂವು ಮತ್ತು ತುಳಸೀಗಳ ಸದ್ಭಳಕೆಯಿಂದ ಕೋಟ್ಯಂತರ ರೂಪಾಯಿ ಉದ್ಯಮ!

ದೇವಾಲಯಗಳು, ಹಬ್ಬ ಹರಿದಿನಗಳು, ಮದುವೆ ಮುಂಜಿಗಳಲ್ಲಿ ಬಳಸಿ ಬಿಸಾಡುವ ಹೂವುಗಳನ್ನು ತ್ರಾಜ್ಯವಾಗಿಸದೇ, ಕಸದಿಂದಲೂ ರಸ ತೆಗೆಯುವ ಉದ್ದೇಶದಿಂದ, ಆಯುರ್ವೇದ ಔಷಧಿಗಳು, ಧೂಪ, ಗೊಬ್ಬರ, ಸಾಬೂನು, ಅಲಂಕಾರಿಕ ಮತ್ತು ಬಯೋ-ಲೆದರ್‌ ತಯಾರಿಸುವ ಮೂಲಕ ಪರಿಸರದ ಸಮಸ್ಯೆಯನ್ನು ಬಗೆಹರಿಸುತ್ತಿರುವುದಲ್ಲದೇ, ಲಕ್ಷಾಂತರ ಮಹಿಳೆಯರಿಗೆ ಉದ್ಯೋಗ ನೀಡಿ, ಕೋಟ್ಯಾಂತರ ರೂಪಾಯಿಗಳ ವ್ಯವಹಾರ ಮಾಡುತ್ತಿರುವ ರೋಚಕತೆ ಇದೋ ನಿಮಗಾಗಿ… Read More ದೇವರಿಗೆ ಅರ್ಪಿಸಿ ಬಿಸಾಡುವ ಹೂವು ಮತ್ತು ತುಳಸೀಗಳ ಸದ್ಭಳಕೆಯಿಂದ ಕೋಟ್ಯಂತರ ರೂಪಾಯಿ ಉದ್ಯಮ!

ಹಬ್ಬ ಹರಿದಿನಗಳಲ್ಲಿ ಹೂವು ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ತರಲು ಪ್ಲಾಸ್ಟಿಕ್ ಚೀಲವೇ?

ಮನೆಗೆ ಹೂವು, ಹಣ್ಣು, ತರಕಾರಿಕಾರಿಗಳನ್ನು ತರಲು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಸುವ ಮೂಲಕ ಪ್ರಕೃತಿ ಮತ್ತು ಪರಿಸರ ಹೇಗೆ ಹಾಳಾಗುತ್ತಿದೇ? ಇದರ ಕುರಿತಾಗಿ ನಾಗರೀಕರ ಜವಾಬ್ಧಾರಿಗಳೇನು? ಬಳಸಿದ ನಂತರ ತ್ರಾಜ್ಯಗಳನ್ನು ಹೇಗೆ ಸಂಸ್ಕರಿಸ ಬಹುದು ಎಂಬೆಲ್ಲಾ ಕುರಿತಾದ ಎಚ್ಚರಿಕೆಯ ಮತ್ತು ಅಷ್ಟೇ ಮಾಹಿತಿಯುಕ್ತ ಲೇಖನ ಇದೋ ನಿಮಗಾಗಿ… Read More ಹಬ್ಬ ಹರಿದಿನಗಳಲ್ಲಿ ಹೂವು ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ತರಲು ಪ್ಲಾಸ್ಟಿಕ್ ಚೀಲವೇ?

ಪ್ರಬೋಧಿನಿ ಏಕಾದಶಿ

ಒಂದು ವರ್ಷದಲ್ಲಿ 24 ಏಕಾದಶಿಗಳಿದ್ದು, ಪ್ರತೀ ಏಕಾದಶಿಯೂ ವಿಷ್ಣುವಿನ ಒಂದೊಂದು ಅವತಾರವೆಂದೇ ಭಾವಿಸಲಾಗಿದ್ದು, ಅಂತಹ ಏಕಾದಶಿಗಳಲ್ಲಿ ಇಂದಿನ ಪ್ರಬೋಧಿನಿ ಏಕಾದಶಿಯೂ ಅತ್ಯಂತ ಮಹತ್ವದ್ದಾಗಿದೆ. ಪ್ರಬೋಧಿನಿ ಏಕಾದಶಿಯ ಮಹತ್ವ, ಅದರ ಪೌರಾಣಿಕ ಹಿನ್ನಲೆ ಮತ್ತು ದೇಶಾದ್ಯಂತ ಅದರ ಆಚರಣೆಯ ಕುರಿತಾದ ಸಮಗ್ರ ಮಾಹಿತಿ ಇದೋ ನಿಮಗಾಗಿ… Read More ಪ್ರಬೋಧಿನಿ ಏಕಾದಶಿ

ಉಡುಪಿಯ ಶ್ರೀ ಕೃಷ್ಣನ ಲಕ್ಷ ತುಳಸಿ ಅರ್ಚನೆ

ನಮ್ಮ ಸ್ನೇಹಿತರ ವಾಟ್ಯಾಪ್ ಗುಂಪಿನಲ್ಲಿ ಪ್ರತಿನಿತ್ಯ ವಿವಿಧ ದೇವಾಲಯಗಳ ಮತ್ತು ದೇವರುಗಳ ಚಿತ್ರಗಳನ್ನು ಹಂಚಿಕೊಳ್ಳುವ ಸಂಪ್ರದಾಯ ಬಹಳ ದಿನಗಳಿಂದ ಜಾರಿಯಲ್ಲಿದೆ. ಅದರಂತೆ ನಾನು ಹೋದ ಬಂದ ಕಡೆಯೆಲ್ಲಾ ನೋಡುವ ದೇವರ ಚಿತ್ರಗಳನ್ನು ಜತನದಿಂದ ಸಂಗ್ರಹಿಸಿ ಒಂದೊಂದೇ ಫೋಟೋಗಳನ್ನು ಅದರ ಜೊತೆಗೆ ಸಾಧ್ಯವಾದ ಮಟ್ಟಿಗೆ ಆ ದೇವರುಗಳ ಮಹಾತ್ಮೆ ಅಥವಾ ಆ ಕ್ಷೇತ್ರದ ವಿಶೇಷತೆ ಅಥವಾ ಹೆಗ್ಗಳಿಕೆಯನ್ನು ತಿಳಿಸುವ ಪ್ರಯತ್ನ ಮಾಡುತ್ತಿರುತ್ತೇನೆ. ಅದೇ ರೀತಿಯಾಗಿ ನನಗೆ ನನ್ನ ಸ್ನೇಹಿತ ಜಗದೀಶ ಪ್ರತೀ ದಿನವೂ ಉಡುಪಿಯ ಕೃಷ್ಣಮಠದ ಫೋಟೋಗಳನ್ನು ಕಳುಹಿಸುತ್ತಿದ್ದ.… Read More ಉಡುಪಿಯ ಶ್ರೀ ಕೃಷ್ಣನ ಲಕ್ಷ ತುಳಸಿ ಅರ್ಚನೆ