ಅವಿತಿಟ್ಟ ಲತಾ ಮಂಗೇಶ್ಕರ್ ಅವರ ಜೀವನ ಗಾಥೆ
ತಮ್ಮ 12ನೇ ವಯಸ್ಸಿನಿಂದ 90ನೇ ವಯಸ್ಸಿನ ವರೆಗೂ ಸುಮಾರು ಎಂಟು ದಶಕಗಳ ಕಾಲ ಸುದೀರ್ಘ ವೃತ್ತಿಜೀವನದಲ್ಲಿ 20 ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದ ಭಾರತದ ಗಾನ ಕೋಗಿಲೆ, ಭಾರತರತ್ನ ಪ್ರಶಸ್ತಿ ಪುರಸ್ಕೃತರಾಗಿದ್ದ ಶ್ರೀಮತಿ ಲತಾ ಮಂಗೇಶ್ಕರ್ ಅವರ ತಮ್ಮ 92ನೇ ವಯಸ್ಸಿನಲ್ಲಿ ಸುದೀರ್ಘವಾದ ಆರೋಗ್ಯದಿಂದ ನಿಧನರಾದದ್ದು ನಿಜಕ್ಕೂ ಸಾರಸ್ವತ ಲೋಕಕ್ಕೆ ತುಂಬಲಾಗದ ನಷ್ಟವೇ ಸರಿ. ನೆನ್ನೆ ಬೆಳಿಗ್ಗೆ ಅವರ ನಿಧನದ ಸುದ್ದಿ ಕೇಳಿದ ತಕ್ಷಣವೇ, ಆತ್ಮಕ್ಕೆ ಸದ್ಗತಿಯನ್ನು ಕೊಡಲಿ ಎಂದು ಶ್ರದ್ಧಾಂಜಲಿಯನ್ನ ಅರ್ಪಿಸುವಾಗ ಶ್ರೀಮತಿ. ಲತಾ… Read More ಅವಿತಿಟ್ಟ ಲತಾ ಮಂಗೇಶ್ಕರ್ ಅವರ ಜೀವನ ಗಾಥೆ
