ಪೈಲೆಟ್ ದೀಪಕ್ ಸಾಠೆ
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ಭಾರತ ಸರ್ಕಾರ ಪ್ರಾರಂಭಿಸಿದ ವಂದೇ ಭಾರತ್ ವಿಮಾನ ಕಾರ್ಯಾಚರಣೆಯ ಭಾಗವಾಗಿ ಅರಬ್ ರಾಷ್ಟ್ರದಿಂದ ಪ್ರಯಾಣಿಕರನ್ನು ಭಾರತಕ್ಕೆ ಕರೆತರುತ್ತಿದ್ದ ಸಂದರ್ಭದಲ್ಲಿ ಮೊನ್ನೆ ಶುಕ್ರವಾರ, 7.8.2010 ರಂದು ಕೋಯಿಕ್ಕೋಡ್ ನಲ್ಲಿ ನಡೆದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಅಪಘಾತದ ಪೈಲೆಟ್, ತಮ್ಮ ಪ್ರಾಣವನ್ನು ತೆತ್ತು ಭಾರೀ ಪ್ರಾಣಹಾನಿಯನ್ನು ತಪ್ಪಿಸಿದ ವೀರ ಸೇನಾನಿ. Once a Soldier Always a Soldier ಎನ್ನುವ ಮಾತಿನಂತೆ ಒಬ್ಬ ಸೈನಿಕನು ತನ್ನ… Read More ಪೈಲೆಟ್ ದೀಪಕ್ ಸಾಠೆ
