ಹುಯಿಲಗೋಳ ನಾರಾಯಣರಾಯರು
ಕನ್ನಡದ ಶ್ರೇಷ್ಠ ಕವಿ, ಸ್ವಾತಂತ್ರ್ಯ ಹೋರಾಟಗಾರ, ಉತ್ತಮ ವಾಗ್ಮಿ, ಶ್ರೇಷ್ಠ ನಾಟಕಕಾರರೂ, ನಟರೂ, ಚಿಂತಕರೂ ಹೀಗೆ ಬಹುಮುಖ ಪ್ರತಿಭೆಯ ಮೇರು ವ್ಯಕ್ತಿಗಳು ಮತ್ತು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂದು ಕನ್ನಡಿಗರನ್ನು ಸದಾಕಾಲವೂ ಜಾಗೃತಗೊಳಿಸುವಂತಹ ಗೀತೆಯನ್ನು ನೀಡಿದ (ಶ್ರೀ ಹುಯಿಲಗೋಳ ನಾರಾಯಣರಾಯರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.
ನಿಮ್ಮವನೇ ಉಮಾಸುತ… Read More ಹುಯಿಲಗೋಳ ನಾರಾಯಣರಾಯರು
