ಮರೆಯಲಾಗದ ಮೋಹನ್ ದಾಸ್

ಜೀವನ ಎನ್ನುವುದು ಒಂದು ರೈಲು ಪಯಾಣವಿದ್ದಂತೆ. ರೈಲು ಯಾವುದೇ ಧರ್ಮ, ಜಾತಿ, ಭಾಷೆ ವರ್ಣ ಎಂಬ ಬೇಧವಿಲ್ಲದೇ, ಎಲ್ಲ ರೀತಿಯ ಪ್ರಯಾಣಿಕರನ್ನು ಹೊತ್ತು ಕೊಂಡು ನಿಗಧಿತ ಸ್ಥಳದಿಂದ ಸಮಯಕ್ಕೆ ಸರಿಯಾಗಿ ಹೊರಟು ಒಂದೊಂದೇ ನಿಲ್ದಾಣವನ್ನು ತಲುಪಿ ಅಲ್ಲಲ್ಲಿ ಪ್ರಯಾಣಿಕರನ್ನು ಇಳಿಸುತ್ತಾ, ಮತ್ತೆ ಹತ್ತಿಸಿಕೊಳ್ಳುತ್ತಾ, ತನ್ನ ಪೂರ್ವನಿರ್ಧಾರಿತ ಗಮ್ಯಸ್ಥಾನವನ್ನು ತಲುಪುವಷ್ಟರಲ್ಲಿ ಅದೆಷ್ಟೋ ಮಂದಿ ಅದರ ಭಾಗವಾಗಿ ಹೋಗಿರುತ್ತಾರೆ. ಹಾಗೆ ಪ್ರಯಾಣಿಸುವ ಎಲ್ಲರ ಪರಿಚಯವು ರೈಲಿಗೆ ಇಲ್ಲದೇ ಹೋದರೂ, ಖಂಡಿತವಾಗಿಯೂ ಕೆಲವರಂತೂ ಅದರ ನೆನಪಿನ ಭಾಗವಾಗಿರುತ್ತಾರೆ. ಅದೇ ರೀತಿ ನನ್ನ… Read More ಮರೆಯಲಾಗದ ಮೋಹನ್ ದಾಸ್

ದೇವ, ದೈವ ಮತ್ತು ದೈವ ನರ್ತಕರು

ಕಾಂತಾರ ಸಿನಿಮಾ ಬಿಡುಗಡೆ ಆಗಿ ಪ್ರಪಂಚಾದ್ಯಂತ ಯಶಸ್ವಿ ಪ್ರದರ್ಶನವಾಗುತ್ತಿರುವಾಗ, ದೇವ ದೈವಗಳ ಕುರಿತಾಗಿ ಪರ ವಿರೋಧ ಚರ್ಚೆಗಳು ತಾರಕ್ಕಕ್ಕೆ ಏರುತ್ತಿರುವಾಗ, ದೇವ, ದೈವ ಮತ್ತು ದೈವ ನರ್ತಕರು ಎಂದರೆ ಯಾರು? ಈ ಸಮಾಜದಲ್ಲಿ ಅವರುಗಳ ಬಳಕೆ/ ದುರ್ಬಳಕೆ ಹೇಗೆ ನಡೆಯುತ್ತಿದೆ? ಎಂಬುದರ ಕುರಿತಾದ ವಾಸ್ತವಿಕ ಚಿತ್ರಣ ಇದೋ ನಿಮಗಾಗಿ… Read More ದೇವ, ದೈವ ಮತ್ತು ದೈವ ನರ್ತಕರು