ಸಿಹಿಕಡುಬು (ಕೊಳಕೊಟ್ಟೆ)
ಕರ್ನಾಟಕದ ಅತ್ಯಂತ ಸಾಂಪ್ರದಾಯಿಕವಾದ, ಪೌಷ್ಟಿಕರವಾದ, ರುಚಿಕರವಾದ ಮತ್ತು ಆರೋಗ್ಯಕರವೂ ಆದ ಸಿಹಿಕಡುಬು (ಕೊಳಕೊಟ್ಟೆ)ಯನ್ನು ಸಾಂಪ್ರದಾಯಕವಾಗಿ ಮನೆಯಲ್ಲಿ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣಾ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ. ಸುಮಾರು 4-5 ಜನರಿಗೆ ಸಾಕಾಗುವಷ್ಟು ಸಿಹಿಕಡುಬು (ಕೊಳಕೊಟ್ಟೆ) ಬೇಕಾಗುವ ಸಾಮಗ್ರಿಗಳು ತೊಳೆದು ಹಾಕಿದ ಅಕ್ಕಿ ಹಿಟ್ಟು – 1 ಬಟ್ಟಲು ತೆಂಗಿನ ಕಾಯಿ ತುರಿ- 1 ಬಟ್ಟಲು ಉಂಡೆ ಬೆಲ್ಲ – 1 ಬಟ್ಟಲು ತುಪ್ಪಾ – 2 ಚಮಚ ಏಲಕ್ಕಿ ಪುಡಿ – 1 ಚಮಚ ಚಿಟಿಕೆ… Read More ಸಿಹಿಕಡುಬು (ಕೊಳಕೊಟ್ಟೆ)
