ವಿಜಯದಶಮಿಯ ವೈಭವ, ಮೈಸೂರು ಜಂಬೂಸವಾರಿ, ಅರಮನೆಯ ಪೂಜೆಗಳು ಮತ್ತು ಬನ್ನಿಮಂಟಪದ ಬನ್ನಿ ವಂದನೆ!

ಮೈಸೂರು ದಸರಾದ ವಿಜಯದಶಮಿ ಉತ್ಸವ ಎಂದರೆ ಕೇವಲ ಜಂಬೂ ಸವಾರಿಯಷ್ಟೇ ಅಲ್ಲದೇ, ನಾಡದೇವತೆ ಚಾಮುಂಡೇಶ್ವರಿಯ ಆರಾಧನೆ, ನಂದಿಧ್ವಜ ಪೂಜೆ, ಶಮೀ ವೃಕ್ಷದ ಮಹತ್ವ, ಆನೆ-ಕುದುರೆಗಳ ಗೌರವಪೂಜೆ, ಜನಪದ ಕಲಾತಂಡಗಳ ವೈಭವ ಮತ್ತು ಬನ್ನಿಮಂಟಪದ ಪಂಜಿನ ಕವಾಯತು ಶಮೀವೃಕ್ಷದ ಪೂಜೆ. ಈ ಎಲ್ಲಾ ಆಚರಣೆಗಳ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ವಿಜಯದಶಮಿಯ ವೈಭವ, ಮೈಸೂರು ಜಂಬೂಸವಾರಿ, ಅರಮನೆಯ ಪೂಜೆಗಳು ಮತ್ತು ಬನ್ನಿಮಂಟಪದ ಬನ್ನಿ ವಂದನೆ!

ಆಷಾಢ ಮಾಸದಲ್ಲಿ ಮೈಸೂರು ಚಾಮುಂಡೇಶ್ವರಿ ದೇವಾಲಯದ ₹2,000 ವಿಶೇಷ ದರ್ಶನ – ಭಕ್ತಿಯೇ? ಅಥವಾ ವಾಣಿಜ್ಯೀಕರಣವೇ?

ನಾಡದೇವತೆ ಶ್ರೀ ಚಾಮುಂಡೇಶ್ವರಿ ನೆಲೆಸಿರುವ ಮೈಸೂರು ಚಾಮುಂಡಿ ಬೆಟ್ಟವು ಕೋಟ್ಯಾಂತರ ಭಕ್ತರ ಆರಾಧ್ಯ ಕ್ಷೇತ್ರವಾಗಿದೆ. ವಿಶೇಷವಾಗಿ ಆಷಾಢ ಮಾಸದಲ್ಲಿ ತಾಯಿಯ ದರ್ಶನ ಪಡೆಯಲು ಕರ್ನಾಟಕ ಸೇರಿದಂತೆ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹಾಗೆ ಚಾಮುಂಡಿ ಬೆಟ್ಟಕ್ಕೆ ಬರುವವರಲ್ಲಿ ಬಹುಪಾಲು ಜನರು ಬಡ ಮತ್ತು ಮಧ್ಯಮ ವರ್ಗದವರೇ ಆಗಿದ್ದು, ಅವರು ಉತ್ತಮ ಆರೋಗ್ಯ, ತಮ್ಮ ಮಕ್ಕಳ ಉತ್ತಮ ಶಿಕ್ಷಣ ಹಾಗೂ ಕುಟುಂಬದ ಕಷ್ಟ-ಕಾರ್ಪಣ್ಯಗಳಿಂದ ರಕ್ಷಣೆ ಕೋರಿ ಚಾಮುಂಡೇಶ್ವರಿ ದೇವಿಯಲ್ಲಿ ಭಕ್ತಿಯಿಂದ ಪ್ರಾರ್ಥಿಸಲು ಬರುತ್ತಾರೆ. ಈ ವರ್ಷದ ಆಷಾಢೋತ್ಸವವು ಜುಲೈ… Read More ಆಷಾಢ ಮಾಸದಲ್ಲಿ ಮೈಸೂರು ಚಾಮುಂಡೇಶ್ವರಿ ದೇವಾಲಯದ ₹2,000 ವಿಶೇಷ ದರ್ಶನ – ಭಕ್ತಿಯೇ? ಅಥವಾ ವಾಣಿಜ್ಯೀಕರಣವೇ?