ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಶಭಾವಾಗಲಿ

ಹೋದ ಬಂದ ಕಡೆಯಲೆಲ್ಲಾ, ಕನ್ನಡ ಬಳಸಿ ಕನ್ನಡ ಉಳಿಸಿ, ಅನ್ಯ ಭಾಷೀಯರಿಗೆ ಕನ್ನಡ ಕಲಿಸಿ ಎಂದು ಹೇಳುವ ಮುಖ್ಯಮಂತ್ರಿಗಳು ಅನ್ಯರಿಗೆ ಕನ್ನಡ ಕಲಿಸುವುದು ಬಿಡಿ, ಮೊದಲು ವಿಧಾನ ಸೌಧದಲ್ಲಿ ರಾತ್ರಿ ಶಾಲೆಯನ್ನು ತೆರೆದು, ತಮ್ಮದೇ ಮಂತ್ರಿ ಮಂಡಲದ ಮಂತ್ರಿಗಳಿಗೆ ಸರಿಯಾಗಿ ಕನ್ನಡವನ್ನು ಓದಲು, ಬರೆಯಲು ಮತ್ತು ಮಾತನಾಡಲು ಕಲಿಸಿದರೆ ಸಾಕು, ಕರ್ನಾಟಕದಲ್ಲಿ ಕನ್ನಡ ಉಳಿಯುತ್ತದೆ ಮತ್ತು ಬೆಳೆಯುತ್ತದೆ ಅಲ್ವೇ?… Read More ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಶಭಾವಾಗಲಿ

ಬಿಗ್ ಬಾಸ್ ಮತ್ತು ಹೋರಾಟಗಾರರು

ತಮ್ಮ ಛಾನೆಲ್ಲಿನ ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವ ಸಲುವಾಗಿ ಪರಸ್ಪರ ವಿರೋಧಾಭಾಸವಿರುವ ಮತ್ತು ಈ ಮೊದಲೇ ವಯಕ್ತಿಕವಾಗಿ ಶೀತಲ ಸಮರ ಹೊಂದಿರುವ ವ್ಯಕ್ತಿಗಳನ್ನು ಬಿಗ್ ಬಾಸ್ ನ ಒಂದೇ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿ, ಅವರಿಬ್ಬರ ಜಗಳವನ್ನು ಮನೋರಂಜನೆ ಎಂದು ತೋರಿಸುವುದು ನಂತರ ಕ್ಷಮೆ ಕೇಳಿಸುವುದು ಒಂದು ರೀತಿಯಾಗಿ ಕಂಡೋರ ಮನೆಯ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವಂತಿದೆ ಎಂದರೂ ತಪ್ಪಾಗದು ಅಲ್ವೇ?… Read More ಬಿಗ್ ಬಾಸ್ ಮತ್ತು ಹೋರಾಟಗಾರರು