ಸಾವಯವ ಕೃಷಿ ತಜ್ಞ ನಾಡೋಜ ಶ್ರೀ ನಾರಾಯಣರೆಡ್ಡಿ

ಹೋಟೆಲ್ಲಿನಲ್ಲಿ ಎಂಜಿಲು ಲೋಟ ತೊಳಿಯುತ್ತಿದ್ದಂತಹ, ಲಾರಿಗಳ ಡ್ರೈವರ್ ಆಗಿದ್ದಂತಹ, ಮುಂಬೈ ಡಾನ್ ಹಾಜಿ ಮಸ್ತಾನ್ ಜೊತೆ ಕೆಲಸ ಮಾಡಿದ್ದಂತಹ ವ್ಯಕ್ತಿ, ಮುಂದೆ ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರಾಗಿ ನಾಡೋಜ ಪ್ರಶಸ್ತಿ ಯನ್ನು ಪಡೆಯುವಷ್ಟರ ಮಟ್ಟಿಗೆ ಬೆಳೆದ ಶ್ರೀ ನಾರಾಯಣರೆಡ್ಡಿ ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳು ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಸಾವಯವ ಕೃಷಿ ತಜ್ಞ ನಾಡೋಜ ಶ್ರೀ ನಾರಾಯಣರೆಡ್ಡಿ

ಕಂಬಳ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 25 ಮತ್ತು 26ರಂದು ನಡೆಯುತ್ತಿರುವ ಬೆಂಗಳೂರು ಕಂಬಳದ ಸಂದರ್ಭದಲ್ಲಿ ಕಂಬಳ ಎಂದರೆ ಏನು? ಆದರ ಆರಂಭ ಹೇಗಾಯಿತು? ಅದಕ್ಕೆ ಆ ಹೆಸರು ಬರಲು ಕಾರಣಗಳೇನು? ಕಂಬಳದಲ್ಲಿ ಯಾವ ಯಾವ ರೀತಿಯ ಸ್ಪರ್ಧೆಗಳು ನಡೆಯುತ್ತವೆ? ಕರಾವಳಿಯ ಈ ಜನಪದ ಕ್ರೀಡೆ ಬೆಂಗಳೂರಿನಲ್ಲಿ ನಡೆಸುತ್ತಿರುವ ಔಚಿತ್ಯದ ಹಿಂದಿರುವ ಕಾರಣಗಳೇನು? ಈ ಎಲ್ಲಾ ಕುರಿತಾದ ವಸ್ತುನಿಷ್ಟ ಪರದಿ ಇದೋ ನಿಮಗಾಗಿ… Read More ಕಂಬಳ

ಪೆರ್ಣಂಕಿಲ ಶ್ರೀ ಮಹಾ ಗಣಪತಿ ದೇವಾಲಯ

ಉಡುಪಿಯಿಂದ ಕೇವಲ 22 ಕಿಮೀ ದೂರದಲ್ಲಿರುವ ಸುಮಾರು 1600 ವರ್ಷಗಳ ಇತಿಹಾಸ ಇರುವ ಪೆರ್ಣಂಕಿಲದ ಶ್ರೀ ಮಹಾಗಣಪತಿ ದೇವಸ್ಥಾನದ ಸ್ಥಳಪುರಾಣ ಮತ್ತು ಆ ದೇವಾಲಯದ ವೈಶಿಷ್ಟ್ಯಗಳನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಪೆರ್ಣಂಕಿಲ ಶ್ರೀ ಮಹಾ ಗಣಪತಿ ದೇವಾಲಯ