ಕಡಲ ತೀರದ ಭಾರ್ಗವ,ನಡೆದಾಡುವ ವಿಶ್ವಕೋಶ, ಸಾಹಿತ್ಯದಿಂದ ವಿಜ್ಞಾನದವರೆಗೆ, ಯಕ್ಷಗಾನದಿಂದ ಪರಿಸರ ಹೋರಾಟದವರೆಗೆ ಶಿವರಾಮ ಕಾರಂತರ ಅಸಾಮಾನ್ಯ ಸಾಧನೆ!
ಸಾಹಿತ್ಯ, ವಿಜ್ಞಾನ, ಕಲೆ, ನಾಟಕ, ಯಕ್ಷಗಾನ, ಶಿಕ್ಷಣ, ಪತ್ರಿಕೋದ್ಯಮ, ಸಮಾಜ ಸುಧಾರಣೆ, ಪರಿಸರ ಸಂರಕ್ಷಣೆ, ಇಷ್ಟೊಂದು ವಿಭಿನ್ನ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಪ್ರತಿಯೊಂದರಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದ, ಕಡಲ ತೀರದ ಭಾರ್ಗವ ಎಂದೇ ಪ್ರಖ್ಯಾತರಾಗಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀ ಶಿವರಾಮಕಾರಂತರ ಜನ್ಮ ದಿನದಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಕಡಲ ತೀರದ ಭಾರ್ಗವ,ನಡೆದಾಡುವ ವಿಶ್ವಕೋಶ, ಸಾಹಿತ್ಯದಿಂದ ವಿಜ್ಞಾನದವರೆಗೆ, ಯಕ್ಷಗಾನದಿಂದ ಪರಿಸರ ಹೋರಾಟದವರೆಗೆ ಶಿವರಾಮ ಕಾರಂತರ ಅಸಾಮಾನ್ಯ ಸಾಧನೆ!



