ಹೀರೇಕಾಯಿ ತೊವ್ವೆ
ಮದುವೆ. ಮುಂಜಿ, ನಾಮಕರಣ ಹೀಗೆ ಯಾವುದೇ ಸಮಾರಂಭಗಳ ಉಟದಲ್ಲಿ ತೊವ್ವೆ ಬಹಳಷ್ಟು ಮಹತ್ವವನ್ನು ಪಡೆದಿರುತ್ತದೆ. ಇಂದು ಅಂತಹ ಸಾಂಪ್ರದಾಯಕವಾದ ಹೀರೇಕಾಯಿ ತೊವ್ವೆ ಮಾಡುವುದನ್ನು ನಮ್ಮ ಅನ್ನಪೂರ್ಣ ಮಾಲಿಕೆಯಲ್ಲಿ ತೋರಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಹೀರೇಕಾಯಿ ತೊವ್ವೆ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ ತೊಗರೀ ಬೇಳೆ – 1 ದೊಡ್ಡ ಬಟ್ಟಲು ಹೆಸರು ಬೇಳೆ – 1 ಸಣ್ಣ ಬಟ್ಟಲು ಜೀರಿಗೆ – 1/2 ಚಮಚ ಹಸಿ ಮೆಣಸಿನಕಾಯಿ 4-5 ಕತ್ತರಿಸಿದ ಮಧ್ಯಮ ಗಾತ್ರದ ಹೀರೇಕಾಯಿ… Read More ಹೀರೇಕಾಯಿ ತೊವ್ವೆ
