ಪೋಲಿಸರಿಗೆ ಸಾರ್ವಜನಿಕರ ಮೇಲೆ ಕೈ ಮಾಡೋ ಹಕ್ಕು ಇದೆಯೇ?

ಬೆಂಗಳೂರಿನ ದೇವನಹಳ್ಳಿಯ ಹೆದ್ದಾರಿಯ ಹೈವೇ ನೆಸ್ಟ್ ಎಂಬ ಪುಟ್ಟ ಚಹಾ ಅಂಗಡಿಯವ ಬೆಳ್ಳಂಬೆಳಿಗ್ಗೆ ವ್ಯಾಪಾರ ಆರಂಭಿಸಿದ್ದನ್ನೇ ಅಪರಾಧ ಎಂದು ಪರಿಗಣಿಸಿ, ಪೊಲೀಸ್ ಇನ್ಸ್‌ಪೆಕ್ಟರ್ ರಾಕೇಶ್ ಆ ಹುಡುಗನ ಮೇಲೆ ಆಕ್ರಮಣ ಮಾಡಿರುವ ವೀಡಿಯೋ ವೈರಲ್ ಆಗಿದ್ದು, ಪೋಲೀಸರಿಗೆ ಸಾರ್ವಜನಿಕರ ಮೇಲೆ ಕೈ ಮಾಡೋ ಹಕ್ಕು ಇದೆಯೇ? ಎಂಬ ಜಿಜ್ಞಾಸೆಗೆ ಇಲ್ಲಿದೆ ಉತ್ತರ.… Read More ಪೋಲಿಸರಿಗೆ ಸಾರ್ವಜನಿಕರ ಮೇಲೆ ಕೈ ಮಾಡೋ ಹಕ್ಕು ಇದೆಯೇ?

ಕೆಲಸವಿಲ್ಲದ ಎಡಬಿಡಂಗಿಗಳು

ಹಿಂದೂಧರ್ಮದ ವಿರುದ್ಧ ಕಾಲಕಾಲಕ್ಕೆ ವಿವಾದಾತ್ಮಕ ಹೇಳಿಕೆಗಳನ್ನು ನೀಡತ್ತಲೇ, ಕುಖ್ಯಾತರಾಗಿರುವ just asking ಪ್ರಕಾಶ ಮತು ಚೇತನ್ ಅಹಿಂಸಾ ಜೊತೆ ಈಗ ಹೊಸದಾಗಿ ಹೆಣ್ಣುಬಾಕ ವಿಜಿ, ಒಡನಾಡಿ ಸ್ಟ್ಲಾನ್ಲಿ ಮತ್ತು ವಿಚಾರವ್ಯಾದಿ ಕಿಶೋರ್ ಸಹಾ ಸೇರಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವುದು ಆಘಾತಕಾರಿಯಾಗಿದ್ದು ಆ ಕುರಿತಾದ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಕೆಲಸವಿಲ್ಲದ ಎಡಬಿಡಂಗಿಗಳು