ದ್ವಂದ್ವ ನಿಲುವಿನ ಪ್ರಕಾಶ್ ರಾಜ್ SIR ಕುರಿತಾಗಿ ಮೂಡಿಸುತ್ತಿರುವ ಗೊಂದಲ

ನವರಂಗಿ ನಟ ಪ್ರಕಾಶ್ ರಾಜ್ SIR ಪ್ರಕ್ತಿಯೆಯಲ್ಲಿ ತನ್ನ ಹೆಸರನ್ನು ಕೈಟ್ಟಿರುವ ಕುರಿತಾಗಿ ವೈರಲ್ ಮಾಡಿದ ವೀಡಿಯೋದಲ್ಲಿ, ನನ್ನನ್ನು ಮತದಾನದಿಂದ ದೂರ ಇಡಬಹುದು. ಆದರೆ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸುವ ಜನರ ಶಕ್ತಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಕ್ಕೆ ಪ್ರತಿಯಾಗಿ BBMP ಆಯುಕ್ತರು ನೀಡಿದ ಪತ್ರಿಕಾ ಹೇಳಿಕೆ, ಮತ್ತೊಮ್ಮೆ ಪ್ರಕಾಶ್ ರಾಜ್ ಸುಳ್ಳ ಎಂದಾಗಿರುವ ರೋಚಕತೆ ಇದೋ ನಿಮಗಾಗಿ… Read More ದ್ವಂದ್ವ ನಿಲುವಿನ ಪ್ರಕಾಶ್ ರಾಜ್ SIR ಕುರಿತಾಗಿ ಮೂಡಿಸುತ್ತಿರುವ ಗೊಂದಲ

ಠುಸ್ ಆದ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದ ಟೂಲ್ ಕಿಟ್

ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ, ಅಂಬೇಡ್ಕರ್ ಸಂವಿಧಾನದ ಗುರಾಣಿ ಹಿಡಿದು, ಈ ದೇಶದ ಕಾನೂನನ್ನು ನಂಬುತ್ತೇನೆ ಎನ್ನುತ್ತಾ, ಜಂತರ್ ಮಂತರ್ ನಲ್ಲಿ ಸುಳ್ಳು ಸುಳ್ಳು ಪ್ರತಿಭಟನೆ ಮಾಡಿದ ಭಾರತದ ಖ್ಯಾತ ಮಹಿಳಾ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಆವರುಗಳ ಲೈಂಗಿಕ ಕಿರುಕುಳದ ಆರೋಪ ಸುಳ್ಳೆಂದು ಸಾಭೀತಾದ ಕಥೆ-ವ್ಯಥೆ ಇದೋ ನಿಮಗಾಗಿ… Read More ಠುಸ್ ಆದ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದ ಟೂಲ್ ಕಿಟ್

ಸುಮ್ಮನಿರಲಾದೇ ಮೈ ಪರಚಿಕೊಳ್ಳುವ ಪ್ರಕಾಶ್ ರೈ

ಇತ್ತೀಚಿನ ವರ್ಷಗಳಲ್ಲಿ ನಾನು ಗೌರಿ ಎಂದು, ಸಿಕ್ಕಾ ಪಟ್ಟೆ ಹಿಂದೂಗಳ ವಿರುದ್ಧ, ಬಲಪಂತೀಯ ಧೋರಣೆಗಳ ವಿರುದ್ಧ, ಮೋದಿಯವರ ನಡೆ ನುಡಿಗಳ ವಿರುದ್ದ Just Asking! ಎಂದು ಅಪ್ರಬುದ್ಧವಾಗಿ ಪ್ರಶ್ನಿಸುವ ಚಾಳಿಯ ಪ್ರಕಾಶ್ ರೈ, ಅದೇ ಚಾಳಿಯಂತೆ ತಮ್ಮ ಗಳಸ್ಯಕಂಠಸ್ಯರಾದ ವಿಶ್ವೇಶ್ವರ ಭಟ್ ಅವರನ್ನು ಕೆಣಕಿ ಅಂಡು ಸುಟ್ಟ ಬೆಕ್ಕಿನಂತೆ ಅಲೆದಾಡುತ್ತಿರುವ ಪ್ರಸಂಗದ ಕಥೆ ವ್ಯಥೆ ಇದೋ ನಿಮಗಾಗಿ… Read More ಸುಮ್ಮನಿರಲಾದೇ ಮೈ ಪರಚಿಕೊಳ್ಳುವ ಪ್ರಕಾಶ್ ರೈ

ಅತಿರೇಕದ ಅಭಿಮಾನ

ಕನ್ನಡದ ಜನಪ್ರಿಯ ನಟ ದರ್ಶನ್ ಮುಂದಿನ ತಿಂಗಳು ಬಿಡುಗಡೆಯಾಗುತ್ತಿರುವ ತಮ್ಮ ಕ್ರಾಂತಿ ಚಿತ್ರದ ಪ್ರಚಾರಕ್ಕೆಂದು ಹೊಸಪೇಟೆಗೆ ಹೋಗಿರುವಾಗ ಅವರ ಮೇಲೆ ಕಿಡಿಗೇಡಿಯೊಬ್ಬ ಚಪ್ಪಲಿ ತೂರಿರುವುದು ನಿಜಕ್ಕು ಅಕ್ಷಮ್ಯ ಅಪರಾಧವಾಗಿದ್ದು ಖಂಡನಾರ್ಯವಾಗಿದೆ. ಅಂತಹ ಕುಕೃತ್ಯಗಳಿಗೆ ರಣೀಭೂತರು ಯಾರು? ಎಂಬ ವಿಷಯ ನಿಜಕ್ಕೂ ಆಘಾತಕಾರಿಯಾಗಿದೆ. ಈ ಖಟನೆಯ ವಸ್ತುನಿಷ್ಟ ವರದಿ ಇದೋ ನಿಮಗಾಗಿ… Read More ಅತಿರೇಕದ ಅಭಿಮಾನ