ಅಲ್ಪ ವಿದ್ಯೆ, ಮಹಾಗರ್ವಿ

ಅಪ್ಪನ ನೆರಳಿನಿಂದ ಪಡೆದ ಅಧಿಕಾರ ಇದೆ ಎಂದು, ಎಲ್ಲದರಲ್ಲೂ ಮೂಗೂ ತೂರಿಸುತ್ತಾ, ಹಿಂದೂ ರಾಷ್ಟ್ರೀಯವಾದಿಗಳನ್ನು ಒದ್ದು ಒಳಗೆ ಹಾಕಿಸುತ್ತೇನೆ ಎಂದು ಅಬ್ಬಿರಿದು ಬೊಬ್ಬಿರುವ ಪ್ರಿಯಾಂಗ್ ಖರ್ಗೆ, ನೆನ್ನೆ ಮೊನ್ನೆಯಿಂದ ಅಂಡು ಸುಟ್ಟು ಅಲೆದಾಡುವ ಬೆಕ್ಕಿನಂತಾಗಿರುವ ರೋಚಕತೆ ಇದೋ ನಿಮಗಾಗಿ… Read More ಅಲ್ಪ ವಿದ್ಯೆ, ಮಹಾಗರ್ವಿ

ಮನೆಯೊಂದು ನೂರಾರು ಬಾಗಿಲು

136 ಶಾಸಕರಿದ್ದರೂ ಒಂದು ಸುಭದ್ರವಾದ ಸರ್ಕಾರವನ್ನು ಮುನ್ನಡೆಸಲು ಸಿದ್ದರಾಮಯ್ಯನವರಂತಹ ಹಿರಿಯ ಅನುಭವಿಗಳಿಗೆ ಆಗದೇ, ಮುಖ್ಯಮಂತ್ರಿಗಾದಿಗೆ ನೂರಾರು ಜನರು ಟವೆಲ್ ಹಾಕುವ ಮೂಲಕ, ಮನೆಯೊಂದು ನೂರು ಬಾಗಿಲು ಎಂಬಂತಾಗಿರುವ ಈ ಸರ್ಕಾರದ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಮನೆಯೊಂದು ನೂರಾರು ಬಾಗಿಲು

ಸ್ವಘೋಷಿತ ದೊಣ್ಣೇ ನಾಯಕರು

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತ್ರಂತ್ಯ್ರವಿದ್ದು ಅವವರ ಇಚ್ಚೆಗೆ ಅನುಗುಣವಾಗಿ ಯಾರಿಗೆ ಬೇಕಾದಾದರೂ ಮತವನ್ನು ಚಲಾಯಿಸಬಹುದು ಮತ್ತು ಯಾರನ್ನು ಬೇಕಾದರೂ ಸಮರ್ಥನೆ ಮಾಡಿಕೊಳ್ಳಬಹುದು ಅಥವಾ ಪ್ರಚಾರ ಮಾಡಬಹುದು. ಅಂತಹ ಅಭಿಪ್ರಾಯಗಳನ್ನು ಪ್ರಶ್ನಿಸುವ, ವಿರೋಧಿಸುವ ಇಲ್ಲವೇ ತಾವು ಹೇಳಿದ್ದನ್ನೇ ಎಲ್ಲರೂ ಒಪ್ಪಿಕೊಳ್ಳಲೇ ಬೇಕು ಎಂದು ಒತ್ತಾಯಪಡಿಸುವ ಹಕ್ಕು ಯಾವುದೇ ದೊಣ್ಣೆ ನಾಯಕನಿಗೂ ಇಲ್ಲಾ ಅಲ್ವೇ? … Read More ಸ್ವಘೋಷಿತ ದೊಣ್ಣೇ ನಾಯಕರು