ಪ್ರಬೋಧಿನಿ ಏಕಾದಶಿ

ಒಂದು ವರ್ಷದಲ್ಲಿ 24 ಏಕಾದಶಿಗಳಿದ್ದು, ಪ್ರತೀ ಏಕಾದಶಿಯೂ ವಿಷ್ಣುವಿನ ಒಂದೊಂದು ಅವತಾರವೆಂದೇ ಭಾವಿಸಲಾಗಿದ್ದು, ಅಂತಹ ಏಕಾದಶಿಗಳಲ್ಲಿ ಇಂದಿನ ಪ್ರಬೋಧಿನಿ ಏಕಾದಶಿಯೂ ಅತ್ಯಂತ ಮಹತ್ವದ್ದಾಗಿದೆ. ಪ್ರಬೋಧಿನಿ ಏಕಾದಶಿಯ ಮಹತ್ವ, ಅದರ ಪೌರಾಣಿಕ ಹಿನ್ನಲೆ ಮತ್ತು ದೇಶಾದ್ಯಂತ ಅದರ ಆಚರಣೆಯ ಕುರಿತಾದ ಸಮಗ್ರ ಮಾಹಿತಿ ಇದೋ ನಿಮಗಾಗಿ… Read More ಪ್ರಬೋಧಿನಿ ಏಕಾದಶಿ

ವಾಮನ ಜಯಂತಿ, ಮೂರು ಹೆಜ್ಜೆ ಭೂಮಿಯನ್ನು ಕೇಳಿ ತ್ರಿವಿಕ್ರಮನಾಗಿ ವಿಶ್ವವನ್ನೇ ಆವರಿಸಿದ ವಿಷ್ಣುವಿನ ಅವತಾರ

ಮಹಾವಿಷ್ಣುವಿನ ಪರಮ ಭಕ್ತನಾಗಿದ್ದರೂ, ಮೂರು ಲೋಕವನ್ನು ಗೆಲ್ಲುವ ಸಲುವಾಗಿ ಪ್ರಜೆಗಳು ಮತ್ತು ದೇವತೆಗಳನ್ನು ಪೀಡಿಸುತ್ತಿದ್ದ ಬಲಿ ಚಕ್ರವರ್ತಿಯನ್ನು ವಧಿಸುವ ಸಲುವಾಗಿ ದಶಾವತಾರದ 5ನೇ ಅವತಾರ ವಾಮನನಾಗಿ ಭಾದ್ರಪದ ಶುಕ್ಲ‌ ದ್ವಾದಶಿಯಂದು‌‌ ಜನಿಸಿದ ದಿನವನ್ನು ವಾಮನ‌ ಜಯಂತಿ ಆಗಿ ಅಚರಿಸುವ ವೈಶಿಷ್ಟ್ಯತೆಯ‌ ಜೊತೆಗೆ, ಓಣಂ, ರಕ್ಷಾಬಂಧನ‌ ಮತ್ತು ಬಲಿಪಾಡ್ಯಮಿ ಜೊತೆಗಿನ ನಂಟಿನ ರೋಚಕತೆ ಇದೋ ನಿಮಗಾಗಿ… Read More ವಾಮನ ಜಯಂತಿ, ಮೂರು ಹೆಜ್ಜೆ ಭೂಮಿಯನ್ನು ಕೇಳಿ ತ್ರಿವಿಕ್ರಮನಾಗಿ ವಿಶ್ವವನ್ನೇ ಆವರಿಸಿದ ವಿಷ್ಣುವಿನ ಅವತಾರ

ಓಣಂ: ಕೇರಳದ ಮಣ್ಣಿನಲ್ಲಿ ಅರಳುವ ಭಾವೈಕ್ಯತೆಯ ಹಬ್ಬ

ದೇವರ ಸ್ವಂತ ನಾಡು ಎಂದೇ ಪ್ರಖ್ಯಾತವಾಗಿರುವ ಕೇರಳ ರಾಜ್ಯದಲ್ಲಿ, ಹಿಂದೂ ಕ್ರೈಸ್ತ ಮುಸಲ್ಮಾನ ಎಂಬ ಬೇಧ ಭಾವವಿಲ್ಲದೇ ಕೋಮು ಸೌಹಾರ್ಧತೆಯಿಂದ ಮತ್ತು ಭಾವೈಕ್ಯತೆಯಿಂದ ಸಡಗರ ಸಂಭ್ರಮದಿಂದ ಆಚರಿಸಲ್ಪಡುವ ಓಣಂ ಹಬ್ಬದ ವೈಶಿಷ್ಟ್ಯಗಳು ಇದೋ ನಿಮಗಾಗಿ… Read More ಓಣಂ: ಕೇರಳದ ಮಣ್ಣಿನಲ್ಲಿ ಅರಳುವ ಭಾವೈಕ್ಯತೆಯ ಹಬ್ಬ