ಸುಮ್ಮನಿರಲಾದೇ ಮೈ ಪರಚಿಕೊಳ್ಳುವ ಪ್ರಕಾಶ್ ರೈ

ಇತ್ತೀಚಿನ ವರ್ಷಗಳಲ್ಲಿ ನಾನು ಗೌರಿ ಎಂದು, ಸಿಕ್ಕಾ ಪಟ್ಟೆ ಹಿಂದೂಗಳ ವಿರುದ್ಧ, ಬಲಪಂತೀಯ ಧೋರಣೆಗಳ ವಿರುದ್ಧ, ಮೋದಿಯವರ ನಡೆ ನುಡಿಗಳ ವಿರುದ್ದ Just Asking! ಎಂದು ಅಪ್ರಬುದ್ಧವಾಗಿ ಪ್ರಶ್ನಿಸುವ ಚಾಳಿಯ ಪ್ರಕಾಶ್ ರೈ, ಅದೇ ಚಾಳಿಯಂತೆ ತಮ್ಮ ಗಳಸ್ಯಕಂಠಸ್ಯರಾದ ವಿಶ್ವೇಶ್ವರ ಭಟ್ ಅವರನ್ನು ಕೆಣಕಿ ಅಂಡು ಸುಟ್ಟ ಬೆಕ್ಕಿನಂತೆ ಅಲೆದಾಡುತ್ತಿರುವ ಪ್ರಸಂಗದ ಕಥೆ ವ್ಯಥೆ ಇದೋ ನಿಮಗಾಗಿ… Read More ಸುಮ್ಮನಿರಲಾದೇ ಮೈ ಪರಚಿಕೊಳ್ಳುವ ಪ್ರಕಾಶ್ ರೈ

ಸ್ವಘೋಷಿತ ದೊಣ್ಣೇ ನಾಯಕರು

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತ್ರಂತ್ಯ್ರವಿದ್ದು ಅವವರ ಇಚ್ಚೆಗೆ ಅನುಗುಣವಾಗಿ ಯಾರಿಗೆ ಬೇಕಾದಾದರೂ ಮತವನ್ನು ಚಲಾಯಿಸಬಹುದು ಮತ್ತು ಯಾರನ್ನು ಬೇಕಾದರೂ ಸಮರ್ಥನೆ ಮಾಡಿಕೊಳ್ಳಬಹುದು ಅಥವಾ ಪ್ರಚಾರ ಮಾಡಬಹುದು. ಅಂತಹ ಅಭಿಪ್ರಾಯಗಳನ್ನು ಪ್ರಶ್ನಿಸುವ, ವಿರೋಧಿಸುವ ಇಲ್ಲವೇ ತಾವು ಹೇಳಿದ್ದನ್ನೇ ಎಲ್ಲರೂ ಒಪ್ಪಿಕೊಳ್ಳಲೇ ಬೇಕು ಎಂದು ಒತ್ತಾಯಪಡಿಸುವ ಹಕ್ಕು ಯಾವುದೇ ದೊಣ್ಣೆ ನಾಯಕನಿಗೂ ಇಲ್ಲಾ ಅಲ್ವೇ? … Read More ಸ್ವಘೋಷಿತ ದೊಣ್ಣೇ ನಾಯಕರು