ಮಿನರ್ವಾ ಮಿಲ್ ಬೆಂಗಳೂರಿನ ಕೈಗಾರಿಕಾ ಯುಗವನ್ನು ಕಟ್ಟಿದ ಜವಳಿ ಸಾಮ್ರಾಜ್ಯದ ಕಥೆ

ಬೆಂಗಳೂರು ಐಟಿ ನಗರವಾಗುವುದಕ್ಕೆ ಬಹಳ ಮುನ್ನವೇ Textile City ಎಂಬ ಖ್ಯಾತಿಯನ್ನು ಹೊಂದಿದ್ದು, 1900ರ ಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಆರಂಭವಾದ ಮಿನರ್ವಾ ಮಿಲ್ ಯಾವ ರೀತಿಯ ಖ್ಯಾತಿ ಪಡೆದಿತ್ತು? ಕನ್ನಡ ಸಿನಿಮಾ ರಂಗಕ್ಕೂ ಮಿನರ್ವಾ ಮಿಲ್ಲಿಗೂ ಇದ್ದ ಸಂಬಂಧವೇನು? ಇಂದು ಆ ಪ್ರದೇಶ ಏನಾಗಿದೆ? ಎಂಬೆಲ್ಲಾ ಕುತೂಹಲಕಾರಿ ಸಂಗತಿಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಮಿನರ್ವಾ ಮಿಲ್ ಬೆಂಗಳೂರಿನ ಕೈಗಾರಿಕಾ ಯುಗವನ್ನು ಕಟ್ಟಿದ ಜವಳಿ ಸಾಮ್ರಾಜ್ಯದ ಕಥೆ

ಬಿನ್ನಿಪೇಟೆ ಒಂದು ಪ್ರದೇಶದ ಹೆಸರಿನ ಹಿಂದೆ ಅಡಗಿರುವ ಬಿನ್ನಿ ಮಿಲ್ಲಿನ ಶತಮಾನಗಳ ಕಥೆ!

ಮೈಸೂರು ಮಹಾರಾಜರ ದೂರದೃಷ್ಟಿ ಮತ್ತು ವಿದೇಶಿ ಕಂಪನಿ ಸೇರಿಕೊಂಡು ಆರಂಭಿಸಿದ ಬಿನ್ನಿಮಿಲ್, ಸಾವಿರಾರು ಕಾರ್ಮಿಕರಿಗೆ ಆಶ್ರಯ ನೀಡಿದ್ದಲ್ಲದೇ, ನಂತರ ಬಿನ್ನಿ ಪೇಟೆಯಾಗಿ ಬೆಂಗಳೂರಿನ ಅತ್ಯಂತ ಹಳೆಯ ಪ್ರದೇಶಗಳಲ್ಲಿ ಒಂದಾಗಿದ್ದು ಅಂದು ಹೇಗಿತ್ತು? ಇಂದು ಹೇಗಿದೆ?* ಎಂಬೆಲ್ಲಾ ರೋಚಕತೆ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಬಿನ್ನಿಪೇಟೆ ಒಂದು ಪ್ರದೇಶದ ಹೆಸರಿನ ಹಿಂದೆ ಅಡಗಿರುವ ಬಿನ್ನಿ ಮಿಲ್ಲಿನ ಶತಮಾನಗಳ ಕಥೆ!