ಕರ್ನಾಟಕ ಬಿಜೆಪಿಯ ಭೀಷ್ಮ ಇನ್ನಿಲ್ಲ… ಸಿದ್ಧಾಂತದ ರಾಜಕಾರಣದ ಕೊನೆಯ ಕೊಂಡಿ ತುಂಡಾಯಿತೇ?
ಕರ್ನಾಟಕ ಬಿಜೆಪಿಯ ಹಿರಿಯ ಮುತ್ಸದ್ದಿ ನಾಯಕ, ಜನಸಂಘದ ದಿನಗಳಿಂದಲೇ ಪಕ್ಷದ ಭದ್ರ ಅಡಿಪಾಯ ಹಾಕಿದ ಸಂಘಟನಾ ಶಿಲ್ಪಿ. ಐದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಮಾಜಿ ಸಚಿವರಾಗಿ ಸೇವೆ ಸಲ್ಲಿಸಿದ್ದ ಸರಳತೆ, ಸಿದ್ಧಾಂತ ನಿಷ್ಠೆ ಮತ್ತು ಕಾರ್ಯಕರ್ತರ ಮೇಲಿನ ಅಪಾರ ಪ್ರೀತಿಗೆ ಸದಾ ಸ್ಮರಣೀರಾಗಿದ್ದಂತಹ ಶ್ರೀ ರಾಮಚಂದ್ರಗೌಡರ ಸವಿ ನೆನಪು ಇದೋ ನಿಮಗಾಗಿ… Read More ಕರ್ನಾಟಕ ಬಿಜೆಪಿಯ ಭೀಷ್ಮ ಇನ್ನಿಲ್ಲ… ಸಿದ್ಧಾಂತದ ರಾಜಕಾರಣದ ಕೊನೆಯ ಕೊಂಡಿ ತುಂಡಾಯಿತೇ?

