ಬೆಂಗಳೂರಿನ ವೀಲ್ಹರ್ಸ್ ರಸ್ತೆ, ಬ್ರಿಟಿಷರ ವಸಾಹತುಶಾಹಿ ಇತಿಹಾಸದಿಂದ ಇಂದಿನ ಆಹಾರ ಸಂಸ್ಕೃತಿಯವರೆಗೆ!

ಬೆಂಗಳೂರಿನ ಪ್ರತಿಯೊಂದು ರಸ್ತೆಗೂ ತನ್ನದೇ ಆದ ಇತಿಹಾಸ, ಸಂಸ್ಕೃತಿ ಇದ್ದು, ಕೆಲವು ರಸ್ತೆಗಳಿಗೆ ವ್ಕಕ್ತಿಗಳ ಹೆಸರುಗಳಿದ್ದರೆ, ಇನ್ನು ಕೆಲವು ರಸ್ತೆಗಳು ಕೆಲವು ಐತಿಹಾಸಿಕ ಘಟನೆಗಳ ನೆನಪನ್ನು ಉಳಿಸಿಕೊಂಡಿವೆ. ಅಂತಹ ವಿಶಿಷ್ಟ ರಸ್ತೆಗಳಲ್ಲಿ ವೀಲ್ಹರ್ಸ್ ರೋಡ್ ಸಹಾ ಒಂದಾಗಿದ್ದು ಆ ರಸ್ತೆಯ ಇತಿಹಾಸವನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ಬೆಂಗಳೂರಿನ ವೀಲ್ಹರ್ಸ್ ರಸ್ತೆ, ಬ್ರಿಟಿಷರ ವಸಾಹತುಶಾಹಿ ಇತಿಹಾಸದಿಂದ ಇಂದಿನ ಆಹಾರ ಸಂಸ್ಕೃತಿಯವರೆಗೆ!

ತೂಕ ಮತ್ತು ಅಳತೆ

ಅದೊಂದು ಕೋಳಿ ಅಂಗಡಿ ಇನ್ನೇನು ಅಂಗಡಿಯನ್ನು ಮುಚ್ಚಬೇಕು ಎನ್ನುವ ಸಮಯದಲ್ಲಿ ಅಂಗಡಿಗೆ ಬಂದ ಮಹಿಳೆಯೊಬ್ಬಳು ಇನ್ನೂ ಕೋಳಿ ಸಿಗುತ್ತದೆಯೇ? ಎಂದು ವಿಚಾರಿಸುತ್ತಾಳೆ. ಕಟುಕ ತನ್ನ ಆಳವಾದ ಫ್ರೀಜರ್ ಅನ್ನು ತೆರೆದುನೋಡಿ ಅಲ್ಲಿ ಉಳಿದಿದ್ದ ಏಕೈಕ ಕೋಳಿಯನ್ನು ಹೊರತೆಗೆದು ತಕ್ಕಡಿಯಮೇಲಿಟ್ಟು 1.5 ಕೆ.ಜಿ. 🐓 ಇದೆ ಕೊಡ್ಲಾ ಎಂದು ಕೇಳುತ್ತಾನೆ. ತಕ್ಷಣವೇ ಮಹಿಳೆಯು ಕೋಳಿಯ ಗಾತ್ರ ಮತ್ತು ಪ್ರಮಾಣವನ್ನು ನೋಡಿ, ಇದಕ್ಕಿಂತ ಸ್ವಲ್ಪ ದೊಡ್ಡದಿದ್ದರೆ ಕೋಡ್ತೀರಾ ಎಂದು ವಿನಮ್ರವಾಗಿ ಕೇಳುತ್ತಾಳೆ. ಕೂಡಲೇ ಕಟುಕನು ಆ ಕೋಳಿಯನ್ನು ಮತ್ತೆ ತನ್ನ… Read More ತೂಕ ಮತ್ತು ಅಳತೆ