ಕುಟುಂಬವನ್ನು ಪ್ರೀತಿಸುವುದಾದರೇ, ಖಡ್ಡಾಯವಾಗಿ ಹೆಲ್ಮೆಟ್ ಧರಿಸಿ

ವಾಹನ ಚಲಾಯಿಸುವಾಗ ನಮ್ಮ ನಿರ್ಲಕ್ಷತನದಿಂದಾಗಿ ಹೆಲ್ಮೆಟ್/ಸೀಟ್ ಬೆಲ್ಟ್ ಧರಿಸದೇ ಆಗುವ ಅಪಘಾತದಿಂದ ಅಮಾಯಕರಾದ ನಮ್ಮ ಕುಟುಂಬ ಸದಸ್ಯರು ಮತ್ತು ಬಂಧು ಮಿತ್ರರು ಅನುಭವಿಸುವ ಯಾತನಾಮಯ ಕಥೆ-ವ್ಯಥೆ ಇದೋ ನಿಮಗಾಗಿ. ದಯವಿಟ್ಟು ನೀಫು ಪ್ರೀತಿಸುವರೆಲ್ಲರಿಗೂ ಈ ಲೇಖನವನ್ನು ತಪ್ಪದೇ ತಲುಪಿಸಿ.… Read More ಕುಟುಂಬವನ್ನು ಪ್ರೀತಿಸುವುದಾದರೇ, ಖಡ್ಡಾಯವಾಗಿ ಹೆಲ್ಮೆಟ್ ಧರಿಸಿ

ಆಪದ್ಭಾಂಧವರು

ಅಯ್ಯೋ ಕಾಲ ಕೆಟ್ಟು ಹೋಗಿದೆಯಪ್ಪಾ! ನಮ್ಮ ಕಾಲದಲ್ಲಿ ಹೀಗೆಲ್ಲಾ ಇರಲಿಲ್ಲಾ ಅಂತಾ ಹೇಳುವವರೇ ಹೆಚ್ಚಾಗಿರುವ ಈ ಕಾಲದಲ್ಲಿ, ಕೆಟ್ಟಿರುವುದು ಕಾಲವಲ್ಲಾ! ಕೆಟ್ಟಿರುವುದು ನಾವು ನೋಡುವ ನೋಟ ಮತ್ತು ನಮ್ಮ ಮನಸ್ಥಿತಿ ಎಂಬುದನ್ನು ಎತ್ತಿಹಿಡಿಯುವ ಕೆಲವು ಹೃದಯಸ್ಪರ್ಶಿ ಪ್ರಸಂಗಗಳು ಇದೋ ನಿಮಗಾಗಿ.… Read More ಆಪದ್ಭಾಂಧವರು

ಕೊನೆಯ ಆಸೆ

ಈ ಪ್ರಪಂಚದಲ್ಲಿ ಜನಿಸುವ ಪ್ರತಿಯೊಂದು ಜೀವಿಗೂ ಒಂದು ಆಸೆ ಇದ್ದೇ ಇರುತ್ತದೆ. ಹಾಗೆ ಆಸೆ ಪೂರೈಸಿಕೊಳ್ಳುವ ಸಲುವಾಗಿ ಅವರು ಪರಿಶ್ರಮ ಹಾಕ್ತಾನೇ ಇರ್ತಾರೆ. ಕೆಲವರಿಗೆ ಕೆಲವೊಂದು ಬಾರಿ ಅವರ ಅಸೆಗಳು ಪೂರೈಸಿಕೊಂಡಾಗ ಆಗುವ ಅನುಭವ ಇದೆಯಲ್ಲಾ ಅದು ನಿಜಕ್ಕೂ ಅವರ್ಣಿನೀಯವೇ ಸರಿ. ಅದನ್ನು ಕೇಳಿ ಅಥವಾ ನೋಡಿ ತಿಳಿಯುವುದಕ್ಕಿಂತಲೂ ಅನುಭವಿಸಿದರೆನೇ ಆನಂದ. ಕಳೆದ ವಾರ ದೇಶಾದ್ಯಂತ ಬಿಡುಗಡೆಯಾ ಚಾರ್ಲಿ-777 ಸಿನಿಮಾದಲ್ಲಿ ನಾಯಕ ಧರ್ಮನಿಗೆ ಅಚಾನಕ್ಕಾಗಿ ಪರಿಚಯವಾದ ಬೀದಿ ನಾಯಿ, ಆರಂಭದಲ್ಲಿ ಅವನಿಗೆ ಕಿರಿಕಿರಿ ಎನಿಸಿದರೂ ದಿನ ಕಳೆದಂತೆಲ್ಲಾ… Read More ಕೊನೆಯ ಆಸೆ