ಸಮಸ್ಯೆಗಳಿಗೆ ಸಾವೇ ಪರಿಹಾರವೇ?
ರಮೇಶ ಹಳ್ಳಿಯಲ್ಲಿ ತಕ್ಕ ಮಟ್ಟಿಗೆ ಓದಿ ಬೆಂಗಳೂರಿಗೆ ಬಂದು ಕೆಲಸ ಗಿಟ್ಟಿಸಿಕೊಂಡು ಜೀವನ ನಡೆಸ ತೊಡಗಿದರು. ಆವರದ್ದು ಸಂಪ್ರದಾಯಸ್ತ ಒಟ್ಟು ಕುಟಂಬವಾದ್ದರಿಂದ ಅಕ್ಕ ತಂಗಿಯರಿಗೆಲ್ಲ ಮದುವೆ ಮಾಡಿ ತಮ್ಮಂದಿರಿಗೆ ಒಂದು ದಾರಿ ತೋರಿಸಿ ಮದುವೆ ಆಗುವಷ್ಟರಲ್ಲಿ ಅವರ ಮದುವೆಯ ವಯಸ್ಸು ಮೀರಿದ್ದರೂ ಮದುವೆ ಆಗಿ ಆವರ ಸುಖಃ ದಾಂಪತ್ಯದ ಫಲವಾಗಿ ವರ್ಷದೊಳಗೇ ಹೆಣ್ಣು ಮಗುವಿನ ಜನನವಾಗಿ ಮಗಳಿಗೆ ಆಶಾ ಎಂದು ಹೆಸರಿಟ್ಟು ಮುದ್ದಿನಿಂದ ಸಾಕುತ್ತಿದ್ದರು. ಹೆಣ್ಣು ಗಂಡುಗಳ ನಡುವೆ ಬೇಧವಿಲ್ಲ ಎಂದು ಎಷ್ಟೇ ಹೇಳಿದರೂ ಇಂದಿಗೂ ನಮ್ಮ… Read More ಸಮಸ್ಯೆಗಳಿಗೆ ಸಾವೇ ಪರಿಹಾರವೇ?

