ಟ್ರಾವೆಲ್ಸ್ ಮಾಫಿಯಾ!

2025ರ ಅಕ್ಟೋಬರ್ 24ರ ಮುಂಜಾನೆ ಹೈದರಾಬಾದಿನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗೀ ಬಸ್ ಮತ್ತು ಬೈಕ್ ನಡುವೆ ಆದ ಅಪಘಾತದಿಂದಾಗಿ ಸುಮಾರು ಸುಖವಾಗಿ ನಿದ್ರಿಸುತ್ತಿದ್ದ ಸುಮಾರು 20 ಜನರು ಗುರುತಿಸಲಾಗದಷ್ಟು ಸುಟ್ಟು ಕರುಕಲಾಗಿರುವ ಹಿಂದಿರುವ ಟ್ರಾವೆಲ್ಸ್ ಮಾಫೀಯಾದ ಕರಾಳ ಕಥನ ಇದೋ ನಿಮಗಾಗಿ… Read More ಟ್ರಾವೆಲ್ಸ್ ಮಾಫಿಯಾ!

ಆದೃಷ್ಟ ಮತ್ತು ದುರಾದೃಷ್ಟ

ನಮ್ಮ ಜೀವನದಲ್ಲಿ ಯಾವುದಾದರೂ ಕೆಲಸ ಇನ್ನೇನು ಆಗಿಯೇ ಬಿಡುತ್ತದೆ ಎಂದೇ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿರುವಾಗ ಆ ಕೆಲಸ ಆಗದಿದ್ದಾಗ ಛೇ! ಎಂತಹ ದುರಾದೃಷ್ಟ. ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಎಂದು ಎಂದು ಹಳಿಯುತ್ತೇವೆ. ನಮ್ಮ ಜೊತೆಯಲ್ಲೇ ಇದ್ದವರು ಇದ್ದಕ್ಕಿದ್ದಂತೆಯೇ ಉತ್ತಮ ಸ್ಥಾನ ಗಳಿಸುವುದಾಗಲೀ ಅಥವಾ ಐಶ್ವರ್ಯವಂತರಾದರೆ ಛೇ ನಮಗೆಲ್ಲಿದೆ ಅಂತಹ ಅದೃಷ್ಟ ಎನ್ನುತ್ತೇವೆ. ಅದೇ ರೀತಿ ಬಯಸದೇ ಭಾಗ್ಯ ಬಂದರೇ ಹೇಗಿದೆ ನೋಡಿ ನಮ್ಮ ಅದೃಷ್ಟ ಎಂದು ಹೆಮ್ಮೆಯಿಂದ ಬೀಗುತ್ತೇವೆ. ಮೊನ್ನೆ ಡಿಸೆಂಬರ್ 4ನೇಯ ತಾರೀಖು ಇದೇ… Read More ಆದೃಷ್ಟ ಮತ್ತು ದುರಾದೃಷ್ಟ