ವಿಶ್ವ ವಡಾ ಪಾವ್ ದಿನ

23 ಆಗಸ್ಟ್ ವಿಶ್ವ ವಡಾ ಪಾವ್ ದಿನ ಎಂದು ನನ್ನ ಹಿತೈಷಿಗಳಾದ ಶ್ರಿಯುತ ಜಯದೇವ್ ಅವರು ಕಳುಹಿಸಿದಾಗ ಅರೇ, ಹೀಗೂ ಒಂದು ದಿನಾಚರಣೆ ಉಂಟೇ? ಎಂದು ಯೋಚಿಸಿ ಅದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿ ಬಿಸಿ ಬಿಸಿಯಾಗಿ ನಿಮ್ಮೊಂದಿಗೆ ಹಂಚಿಕೊಳ್ತಾ ಇದ್ದೀನಿ. ಈ ಚುಮು ಚುಮು ಮಳೆಯ ವಾತಾವರಣದಲ್ಲಿ ಈ ಬಿಸಿ ಬಿಸಿ ವಡಾಪಾವ್ ಸುದ್ದಿಯನ್ನು ಚಪ್ಪರಿಸಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ವಡಾ ಪಾವ್ ಎನ್ನುವುದು ಮೂಲತಃ ಮುಂಬೈ ಗಲ್ಲಿಗಲ್ಲಿಗಳಲ್ಲಿ ಅತ್ಯಂತ ಅಗ್ಗದ ಮತ್ತು ರುಚಿಕರವಾದ… Read More ವಿಶ್ವ ವಡಾ ಪಾವ್ ದಿನ