ಮಲ್ಲೇಶ್ವರಂ ಶಿಶು ವಿಹಾರದ ಹಿರಿಯ ವಿದ್ಯಾರ್ಥಿಗಳ ಮಿತ್ರೋತ್ಸವ – 2024

ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಎಂದರೆ ಮೂಗು ಮುರಿಯುವ ಈ ಕಾಲದಲ್ಲಿ, ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕನ್ನಡದಲ್ಲಿಯೇ ಮುಗಿಸಿ, ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದರೂ, ಇಂದಿಗೂ ಅದೇ ಭಾರತೀಯ ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು ಮೈಗೂಡಿಸಿಕೊಂಡು ವರ್ಷ ವರ್ಷವೂ, ತಪ್ಪದೇ ತಮ್ಮ ಬಾಲ್ಯದ ಸಹಪಾಠಿಗಳೊಂದಿಗೆ ಒಂದು ಇಡೀ ದಿನವನ್ನು ಕಳೆದು, ಮತ್ತಷ್ಟು ಆಯಸ್ಸನ್ನು ವೃದ್ದಿ ಮಾಡಿಕೊಳ್ಳುವ, ಮಲ್ಲೇಶ್ವರಂ ಶಿಶಿ ವಿಹಾರದ ಹಿರಿಯ ವಿದ್ಯಾರ್ಥಿಗಳ ಮಿತ್ರೋತ್ಸವ-2024ರ ಕುರಿತಾದ ಸಣ್ಣ ಝಲಕ್ ಇದೋ ನಿಮಗಾಗಿ… Read More ಮಲ್ಲೇಶ್ವರಂ ಶಿಶು ವಿಹಾರದ ಹಿರಿಯ ವಿದ್ಯಾರ್ಥಿಗಳ ಮಿತ್ರೋತ್ಸವ – 2024