ದೇಶ ಎಂದರೆ ಭಾರತವೋ? ಇಲ್ಲವೇ ಕಾಂಗ್ರೆಸ್ ಪಕ್ಷವೋ?

ಕಾಂಗ್ರೇಸ್ ಪಕ್ಷ 28 ಪಕ್ಷಗಳೊಂದಿಗೆ ಸೇರಿಕೊಂಡು I.N.D.I.A ಎಂಬ ಒಕ್ಕೂಟವನ್ನು ರಚಿಸಿಕೊಂಡರೂ, ಪಂಚ ರಾಜ್ಯ ಚುನಾವಣೆಯಲ್ಲಿ ಮುಗ್ಗರಿಸಿದ ನಂತರ ಶತಾಯ ಗತಾಯ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಕ್ಕಾಗಿ Donate For Desh, ದೇಶಕ್ಕಾಗಿ ದೇಣಿಗೆ ನೀಡಿ! ಎಂಬ ಅಭಿಯಾನವನ್ನು ಇಂದಿನಿಂದ ಆರಂಭಿಸಿ ಮತ್ತೊಮ್ಮೆ ದೇಶದ ಜನರಿಗೆ ಮಂಕು ಬೂದಿ ಎರಚಲು ಮುಂದಾಗಿರುವ ಸಂದರ್ಭದಲ್ಲಿ ಇದರ ಹಿಂದಿರುವ ಹುನ್ನಾರದ ಕರಾಳ ಕಥೆ-ವ್ಯಥೆ ಇದೋ ನಿಮಗಾಗಿ… Read More ದೇಶ ಎಂದರೆ ಭಾರತವೋ? ಇಲ್ಲವೇ ಕಾಂಗ್ರೆಸ್ ಪಕ್ಷವೋ?

ಮನೆಯೊಂದು ನೂರಾರು ಬಾಗಿಲು

136 ಶಾಸಕರಿದ್ದರೂ ಒಂದು ಸುಭದ್ರವಾದ ಸರ್ಕಾರವನ್ನು ಮುನ್ನಡೆಸಲು ಸಿದ್ದರಾಮಯ್ಯನವರಂತಹ ಹಿರಿಯ ಅನುಭವಿಗಳಿಗೆ ಆಗದೇ, ಮುಖ್ಯಮಂತ್ರಿಗಾದಿಗೆ ನೂರಾರು ಜನರು ಟವೆಲ್ ಹಾಕುವ ಮೂಲಕ, ಮನೆಯೊಂದು ನೂರು ಬಾಗಿಲು ಎಂಬಂತಾಗಿರುವ ಈ ಸರ್ಕಾರದ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಮನೆಯೊಂದು ನೂರಾರು ಬಾಗಿಲು

ಮಿರ್ಜಾ ಇಸ್ಮಾಯಿಲ್ ನಗರ

ಮೈಸೂರು ಸಂಸ್ಥಾನದ 22ನೇ ದಿವಾನರಾಗಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯಲ್ಲಿ ಮೇ 1926 – ಆಗಸ್ಟ್ 1940 ಮತ್ತು ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಆಳ್ವಿಕೆಯಲ್ಲಿ ಆಗಸ್ಟ್ 1940 – 1941ರ ವರೆಗೆ ಆಳ್ವಿಕೆ ನಡೆಸಿ ಮೈಸೂರು ಸಂಸ್ಥಾನ ಅದರಲ್ಲೂ ವಿಶೇಷವಾಗಿ ಬೆಂಗಳೂರು ನಗರಕ್ಕೆ ಅನೇಕ ಕೊಡುಗೆಗಳನ್ನು ನೀಡಿದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಹೆಸರಿನಲ್ಲಿ ನಗರವೊಂದಿದ್ದು, ಅದರ ಕುರಿತಾಗಿ ಹೆಚ್ಚಿನ ವಿವರಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.  ಬೆಂಗಳೂರು ಇತಿಹಾಸದ… Read More ಮಿರ್ಜಾ ಇಸ್ಮಾಯಿಲ್ ನಗರ

ಅರೇ ಮಹುವಾ ಏ ಕ್ಯಾ ಹುವಾ?

ಪಶ್ಚಿಮ ಬಂಗಾಲದ ಕೃಷ್ಣನಗರದ ತೃಣಮೂಲ ಕಾಂಗ್ರೇಸ್ ಪಕ್ಷದ ಸಾಂಸದರಾಗಿ, 2019-23ರ ವರೆಗಿನ ಅವಧಿಯಲ್ಲಿ 61 ಪ್ರಶ್ನೆಗಳನ್ನು ಕೇಳುವ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದ ಮಹುವಾ ಮೊಯಿತ್ರಾ, ಕೇಳಿದ 61 ಪ್ರಶ್ನೆಗಳ ಪೈಕಿ 50 ಪ್ರಶ್ನೆಗಳು ಅದಾನಿ-ಪ್ರಧಾನಿ ಸಂಬಂಧಿಸಿದ್ದ ಕುರಿತದ್ದೇ ಆಗಿದ್ದು, ಈಗ ಆ ಪ್ರಶ್ನೆಗಳನ್ನು ಕೇಳಲು ಅದಾನಿ ವಿರೋಧಿ, ಉದ್ಯಮಿ ಹಿರಾನಂದಾನಿ ಗುಂಪಿನಿಂದ ಹಣ ಮತ್ತು ಹತ್ತು ಹಲವಾರು ಉಡುಗೊರೆ ಪಡೆದುಕೊಂಡಿರುವುದು ಬೆಳಕಿಗೆ ಬಂದಿರುವ ಪ್ರರಣದ ವಸ್ತು ನಿಷ್ಟ ವರದಿ ಇದೋ ನಿಮಗಾಗಿ… Read More ಅರೇ ಮಹುವಾ ಏ ಕ್ಯಾ ಹುವಾ?

ವಿಜಯನಗರ ಉತ್ಥಾನ ಪತನ ಅಜರಾಮರ ಕಥನ

ನಾಡಿನ ಖ್ಯಾತ ವಾರಪತ್ರಿಕೆಯಾದ ತರಂಗದ 28ನೇ ಸೆಪ್ಟೆಂಬರ್ 2023ರ ಮುಖಪುಟ ಲೇಖನವಾಗಿ ಪ್ರಕಟವಾದ ವಿದ್ಯಾರಣ್ಯ ಕರಕಮಲ ಸಂಜಾತ ಸಾಮ್ರಾಜ್ಯ ವಿಜಯನಗರ ಉತ್ಥಾನ ಪತನ ಅಜರಾಮರ ಕಥನ ಇದೋ ನಿಮಗಾಗಿ
Read More ವಿಜಯನಗರ ಉತ್ಥಾನ ಪತನ ಅಜರಾಮರ ಕಥನ

ಸೋಲೇ ಗೆಲುವಿನ ಸೋಪಾನ

ಬಾಹ್ಯಕಾಶ ತಂತ್ರಜ್ಞಾನದಲ್ಲಿ ಇಸ್ರೋ ನಡೆದು ಬಂದ ದಾರಿ ಮತ್ತು ಅದರ ಸಾಧನೆಗಳ ಜೊತೆ, ಚಂದ್ರಯಾನ ಲ್ಯಾಂಡರಿಗೆ ವಿಕ್ರಂ ಲ್ಯಾಂಡರ್ ಎನ್ನುವ ಹೆಸರಿನ ಹಿಂದಿರುವ ರೋಚಕತೆ, ಪ್ರಗ್ನಾನ್ ರೋವರ್ ಚಂದ್ರನ ದಕ್ಷಿಣ ಧೃವದ ಮೇಲೆ ಹೇಗೆ ಭಾರತೀಯರ ಛಾಪನ್ನು ಅಧಿಕೃತವಾಗಿ ಮೂಡಿಸಲಿದೆ ಮತ್ತು ಇಸ್ರೋದ ಮುಂದಿನ ಗುರಿಗಳೇನು ಎಂಬೆಲ್ಲಾ ಕುರಿತಾದ ಸಮಗ್ರಮಾಹಿತಿ ಇದೋ ನಿಮಗಾಗಿ… Read More ಸೋಲೇ ಗೆಲುವಿನ ಸೋಪಾನ

ಸ್ವಾತಂತ್ರ್ಯೋತ್ಸವದ ಲೆಖ್ಖಾಚಾರ

ಎಲ್ಲರಿಗೂ 77ನೇ ಸ್ವಾತ್ರಂತ್ರ್ಯ ದಿನಾಚರಣೆಯ ಹಾರ್ಧಿಕ ಶುಭಾಶಯಗಳು.

ಅರೇ ನಮ್ಮ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ದೊರೆತು ಈಗ 2023ಕ್ಕೆ ಸರಿಯಾಗಿ 76 ವರ್ಷಗಳು ತುಂಬುತ್ತದೆ. ಆದರೆ ಇದನ್ನು 77ನೇ ಸ್ವಾತ್ರಂತ್ರ್ಯ ದಿನಾಚರಣೆ ಎಂದು ಏಕೆ ಆಚರಿಸಲಾಗುತ್ತದೆ? ಎಂಬ ಕೂತೂಹಲದ ಜೊತೆಗೆ ಸ್ವಾತ್ರಂತ್ಯ್ರ ಪೂರ್ವದ ಇತಿಹಾಸದ ಬಗ್ಗೆಯೂ ಸ್ವಲ್ಪ ಇಣುಕು ಹಾಕೋಣ ಬನ್ನಿ. … Read More ಸ್ವಾತಂತ್ರ್ಯೋತ್ಸವದ ಲೆಖ್ಖಾಚಾರ

ಸಮರ್ಪಣ, ಐತಿಹಾಸಿಕ ನೃತ್ಯ ನಾಟಕ ಸಂಗೀತ ಸಂಭ್ರಮ

ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಬ್ರಿಟೀಷರ ವಿರುದ್ಧ ನಡೆಸಿದ ವಿವಿಧ ರೀತಿಯ ಹೋರಾಟಗಳನ್ನು ಶಾಂತಲಾ ಆರ್ಟ್ಸ್ ಅಕಾಡೆಮಿ ಇದೇ ಆಗಸ್ಟ್ 11 ಮತ್ತು 12 ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದದಲ್ಲಿ ಪ್ರಸ್ತುತ ಪಡಿಸಲಿರುವ ನೃತ್ಯರೂಪಕದ ಘಲಕ್ ಇದೋ ನಿಮಗಾಗಿ… Read More ಸಮರ್ಪಣ, ಐತಿಹಾಸಿಕ ನೃತ್ಯ ನಾಟಕ ಸಂಗೀತ ಸಂಭ್ರಮ

ಕೆಲಸವಿಲ್ಲದ ಎಡಬಿಡಂಗಿಗಳು

ಹಿಂದೂಧರ್ಮದ ವಿರುದ್ಧ ಕಾಲಕಾಲಕ್ಕೆ ವಿವಾದಾತ್ಮಕ ಹೇಳಿಕೆಗಳನ್ನು ನೀಡತ್ತಲೇ, ಕುಖ್ಯಾತರಾಗಿರುವ just asking ಪ್ರಕಾಶ ಮತು ಚೇತನ್ ಅಹಿಂಸಾ ಜೊತೆ ಈಗ ಹೊಸದಾಗಿ ಹೆಣ್ಣುಬಾಕ ವಿಜಿ, ಒಡನಾಡಿ ಸ್ಟ್ಲಾನ್ಲಿ ಮತ್ತು ವಿಚಾರವ್ಯಾದಿ ಕಿಶೋರ್ ಸಹಾ ಸೇರಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವುದು ಆಘಾತಕಾರಿಯಾಗಿದ್ದು ಆ ಕುರಿತಾದ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಕೆಲಸವಿಲ್ಲದ ಎಡಬಿಡಂಗಿಗಳು