ಭುವನ ಗಾಂಧಾರಿ, ತಾಯಿ ಶ್ರೀ ಚಾಮುಂಡೇಶ್ವರಿ
ಮೊನ್ನೆ ಇದ್ದಕ್ಕಿದ್ದಂತೆಯೇ ಆತ್ಮೀಯರೊಬ್ಬರು ಕರೆ ಮಾಡಿ ತಾಯಿ ಚಾಮುಂಡೇಶ್ವರಿಯನ್ನು ಭುವನೇಶ್ವರಿ, ಭುವನ ಮನೋಹರಿ ಎಂದೆಲ್ಲಾ ಉಪಮೇಯಗಳಿಂದ ಕರೆಯುವುದು ವಾಡಿಕೆಯಲ್ಲಿದೆ. ಇತ್ತೀಚೆಗೆ ಅಚಾನಕ್ಕಾಗಿ ನನ್ನ ಬಾಯಿಂದ ಭುವನ ಗಾಂಧಾರೀ ಎಂಬ ಪದ ಹೊರಬಂದಿದೆ. ತಾಯಿ ಶ್ರೀ ಚಾಮುಂಡೇಶ್ವರಿಗೆ ಭುವನ ಗಾಂಧಾರೀ ಎಂದು ಕರೆದ ಉಲ್ಲೇಖ ಎಲ್ಲಾದರೂ ಇದೆಯೇ? ಇಲ್ಲದಿದ್ದಲ್ಲಿ ನಾವು ಹಾಗೆ ಕರೆಯಬಹುದೇ? ಎಂದು ನೋಡಿ ತಿಳಿಸಿ ಎಂದು ಕೇಳಿಕೊಂಡಾಗ ಭುವನ ಗಾಂಧಾರೀ ಎನ್ನುವ ಪದ ನನಗೂ ಹೊಸತು ಎನಿಸಿದರೂ ಸ್ವಲ್ಪ ವಿಚಾರ ಮಾಡೋಣ ಎಂದು ಎಲ್ಲಾ ಕಡೆಯಲ್ಲಿಯೂ… Read More ಭುವನ ಗಾಂಧಾರಿ, ತಾಯಿ ಶ್ರೀ ಚಾಮುಂಡೇಶ್ವರಿ
