ಮೆಂತ್ಯ ಸೊಪ್ಪಿನ ಮಟೋಡಿ ಪಲ್ಯ
ಪ್ರತೀ ದಿನ, ಅದೇ ಹುಳಿ ಸಾರು, ಪಲಾವ್ ಇಲ್ಲವೇ ಪುಳಿಯೋಗರೇ ತಿಂದು ಬೇಜಾರಾಗಿದ್ದಲ್ಲಿ , ಅನ್ನದ ಜೊತೆ ಕಲಸಿಕೊಂಡು ತಿನ್ನಬಹುದಾದ ಅತ್ಯಂತ ಆರೋಗ್ಯಕರವಾದ ಮತ್ತು ಥಟ್ ಅಂತ ಮಾಡಬಹುದಾದ ಮೆಂತ್ಯ ಸೊಪ್ಪಿನ ಮಟೋಡಿ ಪಲ್ಯ ಮಾಡುವುದುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಮೆಂತ್ಯ ಸೊಪ್ಪಿನ ಮಟೋಡಿ ಪಲ್ಯ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ ನೆನಸಿದ ಕಡಲೇಬೇಳೆ – 1 ಬಟ್ಟಲು ಮೆಂತ್ಯ ಸೊಪ್ಪು – 1 ಕಟ್ಟು ಹಸಿರು ಮೆಣಸಿನಕಾಯಿ… Read More ಮೆಂತ್ಯ ಸೊಪ್ಪಿನ ಮಟೋಡಿ ಪಲ್ಯ
