ದಕ್ಷಿಣ ಭಾರತದ ಚಿತ್ರರಂಗದ ಒಂದು ಸುವರ್ಣ ಅಧ್ಯಾಯ ಅಂತ್ಯ, ನಟಿ ಸಾಹುಕಾರ್ ಜಾನಕಿ ಇನ್ನಿಲ್ಲ

ಸುಮಾರು ಏಳು ದಶಕಗಳಿಗೂ ಹೆಚ್ಚು ಕಾಲ ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ನಾಯಕಿಯಿಂದ ಆರಂಭವಾಗಿ ಪೋಷಕ ನಟಿಯಾಗಿಯೂ ಅಭಿನಯಿಸಿ ಚಿತ್ರರಂಗದಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿದ್ದ ಹಿರಿಯ ನಟಿ ಸಾಹುಕಾರ್ ಜಾನಕಿಯವರು ನಿಧನರಾಗಿರುವ ಸಂಧರ್ಭದಲ್ಲಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳು ಇದೋ ನಿಮಗಾಗಿ… Read More ದಕ್ಷಿಣ ಭಾರತದ ಚಿತ್ರರಂಗದ ಒಂದು ಸುವರ್ಣ ಅಧ್ಯಾಯ ಅಂತ್ಯ, ನಟಿ ಸಾಹುಕಾರ್ ಜಾನಕಿ ಇನ್ನಿಲ್ಲ

ಸ್ವರ ನಿಲ್ಲಿಸಿದ ಸಂಗೀತ ಸರಸ್ವತಿ ಆಶಾ ಭೋಸ್ಲೆ

ಸುಮಾರು ಎಂಟು ದಶಕಗಳ ಕಾಲ ತನ್ನ ವಯಕ್ತಿಯ ಜೀವನದಲ್ಲಿ ಆಗುತ್ತಿದ್ದ ಏರಿಳಿತಗಳನ್ನು ಬದಿಗೊತ್ತಿ, ಸುಮಾರು 20ಕ್ಕೂ ಹೆಚ್ಚಿನ ಭಾಷೆಗಳಲ್ಲಿ ತನ್ನ ವಿಶಿಷ್ಟವಾದ ಧ್ವನಿಯಿಂದ ಮನೆ ಮಾತಾಗಿದ್ದ ನೆನ್ನೆಯಷ್ಟೇ ನಿಧನರಾದ ನೈಟಿಂಗೇಲ್ ಆಶಾ ಭೋಸ್ಲೆಯವರ ಕುರಿತಾದ ಅಪರೂಪದ ಮಾಹಿತಿಗಳುಳ್ಳ ನುಡಿ ನಮನಗಳು ಇದೋ ನಿಮಗಾಗಿ… Read More ಸ್ವರ ನಿಲ್ಲಿಸಿದ ಸಂಗೀತ ಸರಸ್ವತಿ ಆಶಾ ಭೋಸ್ಲೆ

ಕನ್ನಡದ ಮೇರು ನಟಿ ಲೀಲಾವತಿ

ಕನ್ನಡದ, ತೆಲುಗು, ತಮಿಳು, ಮಲಯಾಳಂ ಭಾಷೆಗಳೂ ಸೇರಿದಂತೆ 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದ ಶ್ರೀಮತಿ ಲೀಲಾವತಿಯವ ವ್ಯಕ್ತಿ, ವಕ್ತಿತ್ವ ಮತ್ತು ಸಾಧನೆಗಳ ಜೊತೆ ಕೆಲವು ಕುತೂಹಲಕಾರಿ ಸಂಗತಿಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ … Read More ಕನ್ನಡದ ಮೇರು ನಟಿ ಲೀಲಾವತಿ

ಜಿ.ಕೆ. ವೆಂಕಟೇಶ್, ಕನ್ನಡ ಚಿತ್ರಸಂಗೀತದ ಪ್ರಯೋಗಶೀಲ ಮಹಾನ್‌ ಕಲಾವಿದ

ಹೈದರಾಬಾದಿನಲ್ಲಿ ಹುಟ್ಟಿ, ಬೆಂಗಳೂರನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು, ಗಾಯಕ, ಸಂಗೀತ ನಿರ್ದೇಶಕ, ನಟ, ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ಅನೇಕ ಪ್ರಥಮಗಳಿಗೆ ಕಾರಣೀಭೂತರಾಗಿದ್ದ, ದಕ್ಷಿಣ ಭಾರತದ ಅಷ್ಟೂ ಚಿತ್ರರಂಗದಲ್ಲಿ ಕನ್ನಡದ ಸಂಗೀತ ನಿರ್ದೇಶಕರು ಎಂದೇ ಪ್ರಖ್ಯಾತರಾಗಿದ್ದ ಶ್ರೀ ಜಿ.ಕೆ. ವೆಂಕಟೇಶ್ ಅವರ ಸಾಧನೆಗಳ ಇಣುಕು ನೋಟವನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.… Read More ಜಿ.ಕೆ. ವೆಂಕಟೇಶ್, ಕನ್ನಡ ಚಿತ್ರಸಂಗೀತದ ಪ್ರಯೋಗಶೀಲ ಮಹಾನ್‌ ಕಲಾವಿದ