ಆಂಬೋಡೆ ಮತ್ತು ಮಸಾಲ ವಡೆ
ಶುಭ ಇರಲಿ ಅಶುಭ ಇರಲಿ ಎರಡೂ ಕಾರ್ಯಕ್ರಮಗಳಲ್ಲಿಯೂ ನೈವೇದ್ಯಕ್ಕೆ ಸಲ್ಲುವ ಸಾಂಪ್ರದಾಯಕ ಖಾದ್ಯವಾದ ಆಂಬೊಡೆ ಮತ್ತು ಜಿಹ್ವಾ ಚಪಲಕ್ಕಾಗಿ ಮಾಡುವ ಮಸಾಲ ವಡೆಯನ್ನು ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿದುಕೊಳ್ಳೋಣ. ಸುಮಾರು 4-6 ಜನರಿಗೆ ಸಾಕಾಗುವಷ್ಟು ಆಂಬೋಡೆ ತಯಾರಿಸಲು ಬೇಕಾಗುವ ಸಾಮಗ್ರಿಗಳು ನೆನೆಸಿದ ಕಡಲೇ ಬೇಳೆ – 1 ಬಟ್ಟಲು ಹಸಿರು ಮೆಣಸಿನಕಾಯಿ – 8-10 ಶುಂಠಿ – 1 ಇಂಚು ಸ್ವಲ್ಪ ಕೊತ್ತಂಬರಿ ಸೊಪ್ಪು ಸ್ವಲ್ಪ ಕರಿಬೇವು ರುಚಿಗೆ ತಕ್ಕಷ್ಟು ಉಪ್ಪು ಕರಿಯಲು ಅಡುಗೆ ಎಣ್ಣೆ… Read More ಆಂಬೋಡೆ ಮತ್ತು ಮಸಾಲ ವಡೆ
