ಶ್ರೀಕೃಷ್ಣ ಮುಸ್ಲಿಂ. ಐದು ಬಾರಿ ನಮಾಜ್ ಮಾಡುತ್ತಿದ್ದರು ಎಂದ ಮೌಲಾನಾ ಜಾರ್ಜಿಸ್ ಅನ್ಸಾರಿ

ಮಹಾಭಾರತದ ಸಮಯದಲ್ಲಿ ಮುಸ್ಲಿಂ ಮತ ಇತ್ತೇ? ಶ್ರೀಕೃಷ್ಣ ಮುಸ್ಲಿಂ ಆಗಿದ್ದನೇ? ಶ್ರೀಕೃಷ್ಣ ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದನೇ? ಈ ಎಲ್ಲಾ ಪ್ರಶ್ನೆಗೆ ಮೌಲಾನಾ ಜಾರ್ಜಿಸ್ ಅನ್ಸಾರಿ ಎಂಬುವರು ಸಮರ್ಥನೆ ಮಾಡಿಕೊಳ್ಳುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಶ್ರೀಕೃಷ್ಣ ಮುಸ್ಲಿಂ. ಐದು ಬಾರಿ ನಮಾಜ್ ಮಾಡುತ್ತಿದ್ದರು ಎಂದ ಮೌಲಾನಾ ಜಾರ್ಜಿಸ್ ಅನ್ಸಾರಿ

ಸಂಕಷ್ಟಹರ ಚತುರ್ಥಿ

ಪ್ರತಿ ತಿಂಗಳ ಹುಣ್ಣಿಮೆಯ ನಂತರ ಬರುವ ಕೃಷ್ಣಪಕ್ಷದ ಚತುರ್ಥಿ ತಿಥಿಯನ್ನು ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸುವ ಸಂಕಷ್ಟಹರ ಚತುರ್ಥಿ ವ್ರತದ ಹಿನ್ನಲೆ, ಆ ವ್ರತದ ಆಚರಣೆ ಮತ್ತು ಆ ವ್ರತದ ಫಲಾಫಲಗಳ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಸಂಕಷ್ಟಹರ ಚತುರ್ಥಿ

ಶರ್ಮಿಷ್ಠೆ, ಉಮಾಶ್ರೀಯವರ ಏಕವ್ಯಕ್ತಿ ನಾಟಕ

2026ರ ಏಪ್ರಿಲ್ 15, ಬುಧವಾರದಂದು ಪ್ರತಿಷ್ಠಿತ ರೇವಾ ವಿಶ್ವವಿದ್ಯಾಲಯದಲ್ಲಿ ರಂಗಸಂಪದ ತಂಡದ ಭಾಗವಾಗಿ, ಬೇಲೂರು ರಘುನಂದನ್‌ ರಚಿಸಿ, ಚಿದಂಬರ ರಾವ್‌ ಜಂಬೆ ನಿರ್ದೇಶಿಸಿದ ಏಕವ್ಯಕ್ತಿ ನಾಟಕ ಶರ್ಮಿಷ್ಠೆಯಲ್ಲಿ ಹಿರಿಯ ರಂಗಕರ್ಮಿ, ಜನಪ್ರಿಯ ಪ್ರತಿಭಾವಂತ ನಟಿ ಉಮಾಶ್ರೀ ಅವರ ಪರಕಾಯ ಪ್ರವೇಶದ ಕುರಿತಾದ ವಿಮರ್ಶಾತ್ಮಕ ಅಭಿಪ್ರಾಯ ಇದೋ ನಿಮಗಾಗಿ… Read More ಶರ್ಮಿಷ್ಠೆ, ಉಮಾಶ್ರೀಯವರ ಏಕವ್ಯಕ್ತಿ ನಾಟಕ

ಉತ್ತರಾಯಣ ಪುಣ್ಯಕಾಲ

ಮಾಘಮಾಸದಲ್ಲಿ ಬರುವ ಉತ್ತರಾಯಣ ಪುಣ್ಯಕಾಲ ಎಂದರೆ ಏನು? ಅದರ ವೈಶಿಷ್ಟ್ಯಗಳು ಏನು? ಈ ಕಾಲದ ಪೌರಾಣಿಕ ಹಿನ್ನಲೆ ಏನು? ಈ ಕಾಲದಲ್ಲಿಯೇ ಮದುವೆ ಮುಂಜಿ ನಾಮಕರಣಗಳಂತಹ ಶುಭಕಾರ್ಯಗಳು ಹೆಚ್ಚಾಗಿ ಏಕೆ ಮಾಡಲ್ಪಡುತ್ತದೆ? ಎಂಬೆಲ್ಲಾ ಕುತೂಹಲಗಳಿಗೆ ಇಲ್ಲಿದೆ ಉತ್ತರ
… Read More ಉತ್ತರಾಯಣ ಪುಣ್ಯಕಾಲ

ಛತ್ ಪೂಜೆ

ಸಾಮಾನ್ಯವಾಗಿ ಉತ್ತರ ಭಾರತ, ಈಶಾನ್ಯಭಾರತ ಮತ್ತು ನೇಪಾಳದಲ್ಲಿ ಹೆಚ್ಚಾಗಿ ಆಚರಿಸಲ್ಪಡುತ್ತಿದ್ದ ಛತ್ ಪೂಜೆ ಇತ್ತೀಚೆಗೆ ದೇಶಾದ್ಯಂತ ಬಹಳ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುತ್ತಿರುವಾಗ ಈ ಛತ್ ಪೂಜೆಯ ವೈಶಿಷ್ಟ್ಯಗಳು ಮತ್ತು ಅದರ ಹಿಂದಿರುವ ಪೌರಾಣಿಕ ಹಿನ್ನಲೆಯ ಸವಿವರಗಳು ಇದೋ ನಿಮಗಾಗಿ… Read More ಛತ್ ಪೂಜೆ

ವಿಜಯದಶಮಿ

ಶರನ್ನವರಾತ್ರಿಯ ನಂತರ ಹತ್ತನೇ ದಿನವಾದ ದಶಮಿಯ ಜೊತೆ ವಿಜಯ ಏಕೆ ಸೇರಿಕೊಂಡಿತು? ದಸರಾ ಎಂಬ ಹೆಸರು ಹೇಗೆ ಬಂದಿತು? ದೇಶಾದ್ಯಂತ ಈ ವಿಜಯ ದಶಮಿ ಹಬ್ಬದ ಆಚರಣೆ ಹೇಗೆ ಮಾಡಲಾಗುತ್ತದೆ ಮತ್ತು ಅದರ ಹಿಂದಿರುವ ಪೌರಾಣಿಕ ಹಿನ್ನಲೆಗಳು ಇದೋ ನಿಮಗಾಗಿ… Read More ವಿಜಯದಶಮಿ

ನಟ, ನಿರ್ದೇಶಕ, ಶಿಕ್ಷಕ ಶ್ರೀ ನಂದಕುಮಾರ ಜಿ. ಕೆ.

ನಟ, ನಿರ್ದೇಶಕ, ಗಾಯಕ, ರಂಗ ಕರ್ಮಿ, ಕವಿ, ಸಂಭಾಷಣಾಕಾರ ಹೀಗೆ ಸಾಹಿತ್ಯ ಮತ್ತು ರಂಗಭೂಮಿಯ ಎಲ್ಲಾ ಪ್ರಾಕಾರಗಳಲ್ಲೂ ತೊಡಗಿಸಿ ಕೊಂಡು ರೇವಾ ವಿಶ್ವವಿದ್ಯಾಲಯದಲ್ಲಿ ಕಿರಿಯ ಉಪನ್ಯಾಸಕರಾಗಿರುವ ಶ್ರೀ ನಂದಕುಮಾರ ಜಿ.ಕೆ. ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಸೆಪ್ಟೆಂಬರ್-5 ಶಿಕ್ಷಕರ ದಿನಾಚರಣೆಯಂದು ತಿಳಿಯೋಣ ಬನ್ನಿ.… Read More ನಟ, ನಿರ್ದೇಶಕ, ಶಿಕ್ಷಕ ಶ್ರೀ ನಂದಕುಮಾರ ಜಿ. ಕೆ.

ಗೌರಿ–ಗಣೇಶ ಹಬ್ಬ, ಭಕ್ತಿ, ಪುರಾಣ, ಸ್ವಾತಂತ್ರ್ಯ ಹೋರಾಟ ಮತ್ತು ಪರಿಸರದ ಸಂದೇಶ ಹೊತ್ತ ಹಬ್ಬ!

ಗಣೇಶನ ಜನ್ಮ ರಹಸ್ಯ, ಅಂದು ಶಿವನು ಕತ್ತರಿಸಿದ ತಲೆ ಈಗ ಎಲ್ಲಿದೇ? ಸಾರ್ವಜನಿಕವಾಗಿ ಗಣೇಶನ ಹಬ್ಬದ ಆಚರಣೆ ಎಂದು, ಏಕಾಗಿ ಯಾರಿಂದ ಆರಂಭವಾಯಿತು? ಗಣೇಶ ಏಕದಂತ ಹೇಗಾದ? ಗಣೇಶನ ಮೂರ್ತಿಯನ್ನು ಭಾವಿ, ಕೆರೆ ಕಟ್ಟೆ, ನದಿಯಲ್ಲೇಕೆ ವಿಸರ್ಜಿಸಲಾಗುತ್ತದೆ? ಈ ಎಲ್ಲಾ ಕುರಿತಾದ ಅಪರೂಪದ ವಿಶೇಷ ಮಾಹಿತಿಗಳು ಇದೋ ನಿಮಗಾಗಿ… Read More ಗೌರಿ–ಗಣೇಶ ಹಬ್ಬ, ಭಕ್ತಿ, ಪುರಾಣ, ಸ್ವಾತಂತ್ರ್ಯ ಹೋರಾಟ ಮತ್ತು ಪರಿಸರದ ಸಂದೇಶ ಹೊತ್ತ ಹಬ್ಬ!

ಬಿಟ್ಟಿ ಭಾಗ್ಯಗಳಿಗೆ ಶ್ರೀ ಕೃಷ್ಣಾರ್ಜುನರ ಉತ್ತರ

ಸುಖಾ ಸುಮ್ಮನೇ, ಯಾರಿಗೇ ಆದರೂ ಅಳತೆ ಮೀರಿ ಸಂಪತ್ತು ಸಿಕ್ಕಾಗ ಆವರಿಗೆ ಅಹಂಕಾರ ಮತ್ತು ನಿರ್ಲಕ್ಷ್ಯ ಭಾವ ಬಂದು ಹೇಗೆ ಇದ್ದದ್ದೆಲ್ಲವನ್ನೂ ಕಳೆದುಕೊಳ್ಳುತ್ತಾರೆ ಎಂಬುದನ್ನು ಮಹಾಭಾರತದಲ್ಲಿ ಕೃಷ್ಣಾರ್ಜುನರು ತಿಳಿಸಿರುವ ಕುತೂಹಲಕಾರಿ ಪ್ರಸಂಗ ಇದೋ ನಿಮಗಾಗಿ… Read More ಬಿಟ್ಟಿ ಭಾಗ್ಯಗಳಿಗೆ ಶ್ರೀ ಕೃಷ್ಣಾರ್ಜುನರ ಉತ್ತರ