ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರಸ್ವಾಮಿ (ತಿರುಕ)
https://enantheeri.com/2021/11/03/tiruka/
ವಯಸ್ಸು 10-12 ಆದರೂ ಅಸ್ವಸ್ಥತೆಯಿಂದ ನಡೆಯಲಾರದೇ, ನುಡಿಯಲಾಗದೇ ಇದ್ದ ಕೇರಳ ಮೂಲದ ಬಾಲಕ, ಕೊಲ್ಲೂರು ಶ್ರೀ ಮೂಕಾಂಬಿಕೆಯ ಆಶೀರ್ವಾದದಿಂದ, ಮುಂದೆ ಶ್ರೇಷ್ಠ ಯೋಗಪಟು ಮತ್ತು ಆರ್ಯುವೇದ ಪಂಡಿತನಾಗಿ, ಮನೆ ಮನೆಗೆ ಜೋಳಿಗೆ ಹಿಡಿದು ಕರ್ನಾಟಕದ ಮಲ್ಲಾಡಿಹಳ್ಳಿಯಲ್ಲಿ ವಸತಿ ಶಾಲೆ ಕಟ್ಟಿದ ಶತಾಯುಷಿ ಶ್ರೀ ರಾಘವೇಂದ್ರಸ್ವಾಮಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳು ಇದೋ ನಿಮಗಾಗಿ … Read More ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರಸ್ವಾಮಿ (ತಿರುಕ)
