ದೇವರ ಮೊಸಳೆ ಬಬಿಯಾ

ಕೇರಳದ ಕಾಸರಗೋಡಿನ ಕುಂಬಳೆ ಸಮೀಪದಲ್ಲಿರುವ ಸರೋವರ ಕ್ಷೇತ್ರ ಅನಂತಪುರದ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಕ್ಷೇತ್ರ ಪಾಲಕನಂತಿದ್ದ ಬಬಿಯಾ ಎಂಬ ಮೊಸಳೆ ದಿನಾಂಕ 9.10.2022ರ ಭಾನುವಾರ ರಾತ್ರಿಯಂದು ವಯೋಸಹಜವಾಗಿ ಕೊನೆಯುಸಿರೆಳೆದಿರುವುದು ಅಪಾರ ಭಕ್ತಾದಿಗಳಿಗೆ ನೋವನ್ನುಂಟುಮಾಡಿದೆ.

ಬಬಿಯಾ ಎಂದರೆ ಯಾರು? ಏನಿದರ ವಿಶೇಷತೆ? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ದೇವರ ಮೊಸಳೆ ಬಬಿಯಾ

ಶ್ರೀ ಶಂಕರ ಭಗವತ್ಪಾದರ ಸಂಕ್ಷಿಪ್ತ ಜೀವನ ಚರಿತ್ರೆ

ಕೇರಳದ ಕಾಲಟಿಯಲ್ಲಿ ಹುಟ್ಟಿ, ಕೇವಲ 32 ವರ್ಷದ ಜೀವಿತಾವಧಿಯಲ್ಲಿ 3ಬಾರಿ ದೇಶಾದ್ಯಂತ ಪರ್ಯಟನೆ ಮಾಡಿ ಅವನತಿಯ ಹಾದಿಯಲ್ಲಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನ ಮಾಡಿದ್ದಲ್ಲದೇ ಹಲವಾರು ಪಂಡಿತರನ್ನೂ ಶಾಸ್ತ್ರವೇತ್ತರನ್ನೂ ಜಯಿಸಿ, ಸರ್ವಜ್ಞ ಪೀಠವನ್ನೇರಿದರು ಶ್ರೀ ಶಂಕರಾಚಾರ್ಯರ ಜಯಂತಿಯಂದು ಶ್ರೀ ಶಂಕರ ಭಗವತ್ಪಾದರ ಸಂಕ್ಷಿಪ್ತ ಪರಿಚಯ ಇದೋ ನಿಮಗಾಗಿ… Read More ಶ್ರೀ ಶಂಕರ ಭಗವತ್ಪಾದರ ಸಂಕ್ಷಿಪ್ತ ಜೀವನ ಚರಿತ್ರೆ