ರಾಜು ಅನಂತಸ್ವಾಮಿ

7 ವಯಸ್ಸಿನಲ್ಲಿಯೇ ತಬಲಾ ವಾದನದ ಅಭ್ಯಾಸ ನಡೆಸಿ, 9ನೇ ವಯಸ್ಸಿನಲ್ಲಿಯೇ ತಂದೆಯ ಜೊತೆ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ, 21 ವಯಸ್ಸಾಗುವಷ್ಟರಲ್ಲಿ ನಾಡಿನ ಹೆಸರಾಂತ ಸುಗಮ ಸಂಗೀತ ಗಾಯಕ, ಸಂಗೀತ ನಿರ್ದೇಶಕನಾಗಿ ನಟನೆಯಲ್ಲೂ ಸೈ ಎನಿಸಿಕೊಂಡು ತನ್ನ 35ನೇ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ ರಾಜು ಅನಂತಸ್ವಾಮಿಯವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ರಾಜು ಅನಂತಸ್ವಾಮಿ

ಗರ್ತಿಕೆರೆ ರಾಘಣ್ಣ

ಗಮಕಿಗಳಾಗಿ, ಸುಗಮ ಸಂಗೀತ ಗಾಯಕ ಮತ್ತು ಸಂಯೋಜಕರಾಗಿ, ಗೀತ ರಚನಕಾರರಾಗಿ, ವಿವಿಧ ವಾದ್ಯಗಾರರಾಗಿ ಸುಮಾರು 1000ಕ್ಕಿಂತಲೂ ಹೆಚ್ಚಿನ ಭಾವಗೀತೆಗಳಿಗೆ ರಾಗ ಸಂಯೋಜಿಸಿ ಕವಿಗಳ ಭಾವನೆಗಳಿಗೆ ಜೀವ ತುಂಬಿರುವ ಖ್ಯಾತ ಗಾಯಕರಾದ ಶ್ರೀ ಗರ್ತಿಕರೆ ರಾಘಣ್ಣನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ
Read More ಗರ್ತಿಕೆರೆ ರಾಘಣ್ಣ