ತಿಲಕಕ್ಕೂ ಮುಸ್ಲಿಂ ಮದುವೆಗೂ ಎಲ್ಲಿಂದ ಸಂಬಂಧ?

ಊಟದ ಸಮಯದಲ್ಲಿ ಶತ್ರುವೇ ಮನೆಗೆ ಬಂದರೆ ಮೊದಲು ಊಟ ಹಾಕಿ ಆನಂತರ ಜಗಳ ಮಾಡು ಎನ್ನುವಂತಹ ಈ ದೇಶದಲ್ಲಿ ಹಣೆಗೆ ತಿಲಕ ಇಟ್ಟು ಕೊಂಡು ಮುಸ್ಲಿಂ ಮದುವೆಯಲ್ಲಿ ಊಟ ಮಾಡುತ್ತಿದ್ದಂತಹ ದಲಿತ ಹಿಂದೂವನ್ನು ಅರ್ಧದಲ್ಲೇ ಅಮಾನವೀಯವಾಗಿ ಹೊರಗೆ ಹಾಕಿರುವ ನೆಲಮಂಗಲದಲ್ಲಿ ನಡೆದ ಅಹಿತಕರ ಘಟನೆಯ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ತಿಲಕಕ್ಕೂ ಮುಸ್ಲಿಂ ಮದುವೆಗೂ ಎಲ್ಲಿಂದ ಸಂಬಂಧ?

ಕೊಡುಗೈ ರಾಜು

ಅದು 1998. ನನ್ನ ಮದುವೆಗಾಗಿ ಹೆಣ್ಣು ನೋಡುತ್ತಿದ್ದ ಸಮಯದಲ್ಲಿ ತಮ್ಮ ಮಗಳ ಜಾತಕವನ್ನು ಹಿಡಿದುಕೊಂಡು ಮೊತ್ತ ಮೊದಲ ಬಾರಿಗೆ ಸುಮಾರು 6 ಅಡಿಯಷ್ಟು ಎತ್ತರದ ಸುಂದರ ಮೈಕಟ್ಟಿನ ನಡು ವಯಸ್ಸಿನವರು ನಮ್ಮ ಮನೆಗೆ ಬಂದು ತಮ್ಮನ್ನು ತಾವು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಪರಿಚಯ ಮಾಡಿಕೊಳ್ಳುತ್ತಾರೆ. ಒಂದು ಗಂಡಿಗೆ ಒಂದು ಹೆಣ್ಣು ಎಂದು ಹುಟ್ಟಿಸುವಾಗಲೇ ಬ್ರಹ್ಮ ಬರೆದು ಕಳುಹಿಸಿರುತ್ತಾನೆ ಎಂಬಂತೆ ಜಾತಕಗಳೆಲ್ಲವೂ ಕೂಡಿ ಬಂದ ಕಾರಣ, ಅದೇ ಗುರುವಾರ ಸಂಜೆ ನನ್ನ ಜೀವನದಲ್ಲಿಯೇ ಪ್ರಪ್ರಥಮವಾಗಿ ಮತ್ತು ಅಧಿಕೃತವಾಗಿ… Read More ಕೊಡುಗೈ ರಾಜು