ಕೆ. ಭಾಗ್ಯರಾಜ್ – ತಮಿಳು ಚಿತ್ರರಂಗದ ಚಿತ್ರಕಥಾ ಚಕ್ರವರ್ತಿ ಇನ್ನು ನೆನಪು ಮಾತ್ರ

ತಮಿಳು ಚಿತ್ರರಂಗದಲ್ಲಿ ನಟ, ಚಿತ್ರ ಕಥೆಗಾರ, ಸಂಭಾಷಣೆ ಬರಹಗಾರ, ನಿರ್ಮಾಪಕ, ಸಂಗೀತ ನಿರ್ದೇಶಕ, ಕಾದಂಬರಿಕಾರ, ಪತ್ರಿಕಾ ಸಂಪಾದಕರಾಗಿಯೂ ಗುರುತಿಸಿಕೊಂಡಿದ್ದ ತಮ್ಮ ಚಿತ್ರಕಥೆ, ನವಿರಾದ ಹಾಸ್ಯ ಮತ್ತು ಸಾಮಾಜಿಕ ಸಂದೇಶಗಳನ್ನು ಹೊಂದಿದ್ದಂತಹ ಸರಳವಾದ ಕಥೆಯಾದರೂ ತಮ್ಮ ಅದ್ಭುತ ಸಾಮರ್ಥ್ಯದಿಂದ ಸ್ಕ್ರೀನ್‌ಪ್ಲೇ ಕಿಂಗ್ ಎಂದೇ ಪ್ರಸಿದ್ಧರಾಗಿದ್ದ ನೆನ್ನೆಯಷ್ಟೇ ನಮ್ಮೆಲ್ಲರನ್ನೂ ಅಗಲಿದ ಕೆ. ಬಾಗ್ಯರಾಜ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಚಿತ್ರರಂಗದ ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಕೆ. ಭಾಗ್ಯರಾಜ್ – ತಮಿಳು ಚಿತ್ರರಂಗದ ಚಿತ್ರಕಥಾ ಚಕ್ರವರ್ತಿ ಇನ್ನು ನೆನಪು ಮಾತ್ರ

ಹರಿಕಥಾ ವಿದ್ವಾನ್ ಶ್ರೀ ಗುರುರಾಜಲು ನಾಯ್ದು

ಕರ್ನಾಟಕ ಸಂಗೀತ, ನಾಟಕ, ಸಿನಿಮಾರಂಗ ಮತ್ತು ಎಲ್ಲಕ್ಕಿಂತಲೂ ವಿಶೇಷವಾಗಿ ಹರಿಕಥಾ ವಿದ್ವಾನರಾಗಿ ಹರಿಕಥಾ ಪಿತಾಮಹ ಎಂದೇ ನಾಡಿನಾದ್ಯಂತ ಪ್ರಖ್ಯಾತರಾಗಿದ್ದ ಶ್ರೀ ಗುರುರಾಜಲು ನಾಯ್ಡು ಅವರ ವ್ಯಕ್ತಿ, ವಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ನಮ್ಮ ಕನ್ನಡದ ಕಲಿಗಳು ಮಲಿಕೆಯಲ್ಲಿ ಮೆಲುಕು ಹಾಕೋಣ… Read More ಹರಿಕಥಾ ವಿದ್ವಾನ್ ಶ್ರೀ ಗುರುರಾಜಲು ನಾಯ್ದು