ತಬಲಾ ವಾದಕಿ ರಿಂಪಾ ಶಿವಾ
ಭಾರತೀಯ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತಬಲಾ ವಾದನ ಅಥವಾ ತಬಲಾ ಸಾಥಿ ಎಂದಾಕ್ಷಣ ಎಲ್ಲರ ಕಣ್ಣ ಮುಂದೆಯೂ ಪುರುಷರೇ ಕಣ್ಣ ಮುಂದಿಗೆ ಬರುತ್ತಾರೆ. ಆದರೆ ಈ ಸಂಪ್ರದಾಯವನ್ನು ಮೀರಿ ಪುರುಷ ಪ್ರಧಾನದ ಏಕತಾನತೆಯನ್ನು ಮುರಿದು ಪಕ್ಕವಾದ್ಯದಲ್ಲಿ ಮಿಂಚಿ ಮೆರೆಯುತ್ತಿರುವ ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ಅವರಿಂದ ಸರಸ್ವತಿಯ ಪ್ರತಿರೂಪ ಎಂದು ಹೊಗಳಿಸಿಕೊಂಡಿರುವ ಅಧ್ಬುತವಾದ ಪ್ರತಿಭೆಯಾದ, ಸಂಗೀತ ಲೋಕದ ಅತಿ ಅಪರೂಪದ ಸಾಧಕಿ, ಕೋಲ್ಕತ್ತದ ಕುಮಾರಿ ರಿಂಪಾ ಶಿವ ನಮ್ಮ ಈ ದಿನದ ಕಥಾವಸ್ತು. ಫರೂಕಾಬಾದ್ ಘರಾನಾಕ್ಕೆ ಹೆಸರಾದ… Read More ತಬಲಾ ವಾದಕಿ ರಿಂಪಾ ಶಿವಾ
