ಕೇವಲ 18 ಗಂಟೆಗಳಲ್ಲಿ ಸಂಭ್ರದ ಕ್ಷಣ ಸೂತಕ ಆಗಿದ್ದಕ್ಕೆ ಹೊಣೆ ಯಾರು?

ಅಭಿಮಾನಿಗಳೇ ನಮ್ಮನೆ ದೇವರು ಎನ್ನುವಂತಹ ನಮ್ಮ ಈ ನಾಡಿನಲ್ಲಿ ಅದೇ ಆಭಿಮಾನಿಗಳ ಅಕಾಲಿಕ ಮರಣಕ್ಕೆ ಕಾರಣೀಭೂತರಾಗಿ, ಆರ್‌ಸಿಬಿಯ ಚೊಚ್ಚಲ ಕಪ್‌ ನ ಸಂಭ್ರಮದ ರಸಗಳಿಗೆಯು ಕೇವಲ 18 ಗಂಟೆಗಳಲ್ಲಿ ಸೂತಕದ ಸಭೆ ಯಾಗಿ ಹೋದ ದುರಂತ ಕಥೆ-ವ್ಯಥೆಯ ನಿಜವಾದ ಕಾರಣಗಳ ವಸ್ತು ನಿಷ್ಠ ವರದಿ ಇದೋ ನಿಮಗಾಗಿ
Read More ಕೇವಲ 18 ಗಂಟೆಗಳಲ್ಲಿ ಸಂಭ್ರದ ಕ್ಷಣ ಸೂತಕ ಆಗಿದ್ದಕ್ಕೆ ಹೊಣೆ ಯಾರು?

ದೇವದುರ್ಲಭ ಕಾರ್ಯಕರ್ತರ ಮನದಾಳದ ಮಾತು

ಪ್ರಜಾಪ್ರಭುತ್ವದಲ್ಲಿ ಸೋಲು ಮತ್ತು ಗೆಲುವು ಸಹಜ. ಈ ಬಾರಿ ಬಿಪೆಪಿ ಪಕ್ಷ ಸೋತಿದೆಯೇ ಹೊರತು, ಖಂಡಿತವಾಗಿಯೂ ಸತ್ತಿಲ್ಲ. ಚುನಾವಣೆಯ ಸೋಲು ಮತ್ತು ಗೆಲುವು ಎನ್ನುವುದು ಗಡಿಯಾರದ ಎರಡು ಮುಳ್ಳಿನಂತೆ ಇದ್ದು ಅದು ಕಾಲ ಕಾಲಕ್ಕೆ ಅನುಗುಣವಾಗಿ ನಿಶ್ಚಿತವಾಗಿಯೂ ಮೇಲೆ ಕೆಳಗಾಗುವುದು ಈ ಜಗದ ನಿಯಮ.

ಈ ಬಾರಿಯ ಬಿಜೆಪಿಯ ಸೋಲನ್ನು ಹಲವರು ವಿವಿಧ ರೀತಿಯಲ್ಲಿ ವಿಶ್ಲೇಷಿಸಿದ್ದರೆ, ಒಬ್ಬ ಕಾರ್ಯಕರ್ತನಾಗಿ ನನ್ನ ವಿಮರ್ಶೆ ಇದೋ ನಿಮಗಾಗಿ… Read More ದೇವದುರ್ಲಭ ಕಾರ್ಯಕರ್ತರ ಮನದಾಳದ ಮಾತು