ಮಾಲತಿ ಹೊಳ್ಳ
ಬಾಲ್ಯದಲೇ ಪೋಲಿಯೋಗೆ ಒಳಗಾಗಿ, ಇದುವರೆವಿಗೂ 32 ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರೂ ಆ ಎಲ್ಲಾ ನೋವುಗಳನ್ನೂ ಮೆಟ್ಟಿ ವೀಲ್ ಛೇರಿನಲ್ಲೇ ಕುಳಿತುಕೊಂಡು ಹತ್ತು ಹಲವಾರು ಕ್ರೀಡೆಗಳಲ್ಲಿ ಭಾರತದ ತ್ರಿವರ್ಣಧ್ವಜವನ್ನು ಬಾನೆತ್ತರಕ್ಕೆ ಹಾರಿಸಿದ, ಸಂಗೀತದಲ್ಲೂ ತಕ್ಕ ಮಟ್ಟಿಗೆ ಸಾಧನೆ ಮಾಡಿರುವ ಮಾತೃ ಫೌಂಡೇಶನ್ ಮೂಲಕ ವಿಕಲಾಂಗ ಮಕ್ಕಳಿಗೆ ಆಶ್ರಯವಾಗಿರುವಛಲಗಾರ್ತಿ ಮಾಲತಿ ಕೃಷ್ಣಮೂರ್ತಿ ಹೊಳ್ಳ ಅವರ ಯಶೋಗಾಥೆ ಇದೋ ನಿಮಗಾಗಿ.… Read More ಮಾಲತಿ ಹೊಳ್ಳ
