ಗ್ರೇಟ್ ನಿಕೋಬಾರ್ ಯೋಜನೆ, ಅನುಕೂಲವೇ? ಅಪರಾಧವೇ?

ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಸಮುದ್ರ ಮಾರ್ಗಗಳ ಮೇಲಿನ ಹಿಡಿತವನ್ನು ಸಾಧಿಸುತ್ತಿರುವಾಗ, ಪ್ರತೀ ವರ್ಷ ಜಾಗತಿಕ ವ್ಯಾಪಾರದ 40% ಕ್ಕಿಂತ ಹೆಚ್ಚು ಮತ್ತು 94,000ಕ್ಕೂ ಅಧಿಕ ಹಡಗುಗಳು ಹಾದು ಹೋಗುವ ಮಾರ್ಗದಲ್ಲಿ ನಮ್ಮ ದೇಶವು ಗ್ಯಾಲಥಿಯಾ ಗ್ರೇಟ್ ನಿಕೋಬಾರ್ ಯೋಜನೆಯನ್ನು ಜಾರಿಗೊಳಿಸುತ್ತಿರುವಾಗ ಅದರ ಸಾಧಕ ಬಾಧಕಗಳ ಕುರಿತಾದ ವಿಶೇಷ ಮಾಹಿತಿಗಳು ಇದೋ ನಿಮಗಾಗಿ… Read More ಗ್ರೇಟ್ ನಿಕೋಬಾರ್ ಯೋಜನೆ, ಅನುಕೂಲವೇ? ಅಪರಾಧವೇ?

ಜನರ ದಿಕ್ಕು ತಪ್ಪಿಸುವಿಕೆ

ಈ ವರ್ಷಾಂತ್ಯದಲ್ಲಿ ಗುಜರಾತಿನಲ್ಲಿ ಮತ್ತು ಮುಂದಿನ ವರ್ಷದ ಏಪ್ರಿಲ್-ಮೇ ತಿಂಗಳಿನಲ್ಲಿ ಕರ್ನಾಟಕದ ಚುನಾವಣೆ ನಡೆಯುತ್ತಿರುವುದರಿಂದ ವಿರೋಧ ಪಕ್ಷಗಳು ಈಗಾಗಲೇ ಭರದಿಂದ ಚುನಾವಣಾ ಅಖಾಡಕ್ಕೆ ಧುಮುಕಿವೆ. ಚುನಾವಣೆ ಸಂಧರ್ಭದಲ್ಲಿ ವಿರೋಧ ಪಕ್ಷಗಲು ಆಡಳಿತ ಪಕ್ಷದ ವೈಫಲ್ಯಗಳು ಇಲ್ಲವೇ ಅಸಮರ್ಥತೆಯ ಕುರಿತಾಗಿ ವಿವರಿಸುತ್ತಾ, ತಮ್ಮನ್ನು ಅಧಿಕಾರಕ್ಕೆ ತಂದಲ್ಲಿ ತಾವು ಆ ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತಿದ್ದೆವು ಎಂಬುದನ್ನು ವಿವರಿಸುವುದು ವಾಸ್ತವದ ಸಂಗತಿ. ದುರಾದೃಶ್ಟವಷಾತ್ ವಿರೋಧ ಪಕ್ಷಗಳಿಗೆ ಆಡಳಿತ ಪಕ್ಷದ ವಿರುದ್ಧ ಅಂತಹ ಘನಘೋರ ಸಂಗತಿಗಳು ಇಲ್ಲದೇ ಇರುವ ಕಾರಣ ಅನಾವಶ್ಯಕ ವಿಷಯಗಳನ್ನು… Read More ಜನರ ದಿಕ್ಕು ತಪ್ಪಿಸುವಿಕೆ