ವೃಕ್ಷ ದೇವಿ ತುಳಸಿ ಗೌಡ
ಪರಿಸರ ಕಾಳಜಿಗೂ ಮತ್ತು ನಮ್ಮ ಕರ್ನಾಟಕಕ್ಕೂ ಅವಿನಾಭಾವ ಸಂಬಂಧ. ಒಂದು ಕಡೆ ನಿಂತರವಾಗಿ ಕಾಡನ್ನು ನಾಶ ಮಾಡಿ ನಾಡುಗಳನ್ನು ಮಾಡುತ್ತಿದರೆ ಮತ್ತೊಂಡೆ ಅದೇ ನಾಡಿನಲ್ಲಿ ಲಕ್ಷಾಂತರ ಗಿಡಗಳನ್ನು ನೆಟ್ಟು ಅದನ್ನೇ ಕಾಡಾಗಿ ಪರಿವರ್ತಿಸುತ್ತಿರುವವರ ಸಂಖ್ಯೆಯೂ ನಮ್ಮ ರಾಜ್ಯದಲ್ಲಿ ಹೆಚ್ಚಾಗಿಯೇ ಇದೆ. ಅದಕ್ಕೆ ಸಾಲು ಮರದ ತಿಮ್ಮಕ್ಕನವರು ಉದಾಹರಣೆಯಾದರೆ ಅವರ ಜೊತೆಗೆ ಸೇರಿಸಬಹುದಾದ ಮತ್ತೊಂದು ಹೆಸರೇ ತುಳಸೀ ಗೌಡ. ಇಂತಹ ನಿಸ್ವಾರ್ಥ ಮಹಾನ್ ಸಾಧಕಿಯನ್ನು ಗುರುತಿಸಿ ಕೇಂದ್ರ ಸರ್ಕಾರವು 2020ರ ಸಾಲಿನ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಮಾಡಿರುವುದು ನಿಜಕ್ಕೂ ಅಭಿನಂದನಾರ್ಯವಾಗಿದೆ.… Read More ವೃಕ್ಷ ದೇವಿ ತುಳಸಿ ಗೌಡ
