ನಳಂದ ವಿಶ್ವವಿದ್ಯಾಲಯ

1600 ವರ್ಷಗಳ ಹಿಂದೆ ವಿಶ್ವದ ಮೊತ್ತ ಮೊದಲ ವಸತಿ ವಿಶ್ವವಿದ್ಯಾಲಯ ಎಂದೇ ಪ್ರಖ್ಯಾತವಾಗಿದ್ದ ನಳಂದಾ ವಿಶ್ವವಿದ್ಯಾಲಯವನ್ನು ಯಾರು? ಯಾಕಾಗಿ ಮತ್ತು ಹೇಗೆ ಸ್ಥಾಪಿಸಿದರು ಮತ್ತು ಅದರ ವಿನಾಶ ಯಾರಿಂದ? ಯಾಕಾಗಿ ಮತ್ತು ಹೇಗಾಯಿತು? ಎಂಬಲ್ಲಾ ಕರಾಳ ಕಥನದ ಜೊತೆಗೆ, ಮೊನ್ನೆಯಷ್ಟೇ ಅಧಿಕೃತವಾಗಿ ಪುನರ್ ಆರಂಭವಾದ ನಳಂದಾ ವಿಶ್ವವಿದ್ಯಾಲಯದ ಪರಿಸರ, ಕಲಿಕಾ ಸೌಕರ್ಯಗಳು ಹೇಗಿದೆ? ಎಂಬೆಲ್ಲಾ ಕುರಿತಾದ ಮಾಹಿತಿಗಳು ಇದೋ ನಿಮಗಾಗಿ… Read More ನಳಂದ ವಿಶ್ವವಿದ್ಯಾಲಯ

ಉಕ್ರೇನ್  ಮತ್ತು ರಷ್ಯಾ ಯುದ್ಧದಲ್ಲಿ ಬಯಲಾದ ಭಾರತೀಯರ ಮನಸ್ಥಿತಿ

ಕಳೆದ ಮೂರ್ನಾಲ್ಕು ತಿಂಗಳುಗಳಿಂದಲೂ ಉಕ್ರೇನ್ ಮತ್ತು ರಷ್ಯಾ ನಡುವೆ ಒಂದು ರೀತಿಯ ಯುದ್ಧದ ಭೀತಿಯಿದ್ದ ವಿಷಯ  ಎಲ್ಲರಿಗೂ ತಿಳಿದಿರುವ ವಿಷಯವಷ್ಟೇ.  ಕನ್ನಡದಲ್ಲಿರುವ ಪ್ರಸಿದ್ಧ ಗಾದೆ ಹುಟ್ತಾ ಹುಟ್ತಾ ಅಣ್ಣಾ ತಮ್ಮಂದಿರು ಬೆಳಿತಾ ಬೆಳಿತಾ ದಾಯಾದಿಗಳು ಎನ್ನುವಂತೆ 90ರ ದಶಕವರೆಗೂ ಈ  ಎರಡೂ ರಾಷ್ಟ್ರಗಳು ಸೋವಿಯತ್ ರಷ್ಯಾದ ಭಾಗವಾಗಿದ್ದವು.  ಆ ಸಮಯದಲ್ಲಿ ಮಿಖಾಯಿಲ್ ಗೊರ್ಬಚೋವ್ ನೇತೃತ್ವದಲ್ಲಿ ಬೀಸಿದ ಬದಲಾವಣೆಯ ಗಾಳಿಯಿಂದಾಗಿ ಪ್ರಪಂಚದ ಅತಿದೊಡ್ಡ ಕಮ್ಯೂನಿಷ್ಟ್ ರಾಷ್ಟ್ರ ಹತ್ತಾರು ರಾಷ್ಟ್ರಗಳಾಗಿ ಛಿದ್ರಗೊಂಡಿದ್ದು ಈಗ ಇತಿಹಾಸ. ಮೊದಲಿನಿಂದಲೂ  ಇಡೀ ವಿಶ್ವದ ಮೇಲೆ… Read More ಉಕ್ರೇನ್  ಮತ್ತು ರಷ್ಯಾ ಯುದ್ಧದಲ್ಲಿ ಬಯಲಾದ ಭಾರತೀಯರ ಮನಸ್ಥಿತಿ