ಅರವಿಂದ್ ಮೆಳ್ಳಿಗೇರಿ 

ಬೆಳಗಾವಿಯಿಂದ-ಬೋಯಿಂಗ್‌ವರೆಗೆ, ಜಗತ್ತೇ ತಿರುಗಿ ನೋಡುವಂತಹ ಕ್ವೆಸ್ಟ್ ಗ್ಲೋಬಲ್ ಮತ್ತು ಏಕ್ವಸ್ ಕಂಪನಿಯ ಸ್ಥಾಪಕರಾದ ಕನ್ನಡಿಗ ಶ್ರೀ ಅರವಿಂದ್ ಮೆಳ್ಳಿಗೇರಿಯವರ ವೈಮಾನಿಕ ಕ್ಷೇತ್ರದಲ್ಲಿನ ಯಶೋಗಾಥೆ ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಅರವಿಂದ್ ಮೆಳ್ಳಿಗೇರಿ 

ಆನೇಕಲ್ ಸುಬ್ಬರಾಯ ಶಾಸ್ತ್ರಿ

ಸಾಮಾನ್ಯವಾಗಿ ವಿಮಾನವನ್ನು ಕಂಡುಹಿಡಿದವರು ಯಾರು? ಎಂದು ಕೇಳಿದ ತಕ್ಷಣವೇ ಡಿಸೆಂಬರ್ 17, 1903ರಂದು ಆರ್ವಿಲ್ಲೆ ಮತ್ತು ವಿಲ್ಬರ್ ರೈಟ್ ಅರ್ಥಾತ್ ಎಲ್ಲರಿಗೂ ಚಿರಪರಿಚಿತವಾಗಿರುವ ರೈಟ್ ಸಹೋದರರು ಎಂದೇ ಸಣ್ಣ ಮಕ್ಕಳೂ ಉತ್ತರಿಸುತ್ತಾರೆ. ಏಕೆಂದರೆ ಇದೇ ಸತ್ಯ ಎಂದು ವಿಶ್ವಾದ್ಯಂತ ನಮ್ಮ ಮಕ್ಕಳಿಗೆ ಶಾಲೆಯಲ್ಲಿ ಕಲಿಸಿಕೊಡಲಾಗಿದೆ. ನಿಜ ಹೇಳಬೇಕಂದರೆ, ರೈಟ್ ಸಹೋದರರಿಗೂ ಮುನ್ನವೇ ಕರ್ನಾಟಕದದ ಬೆಂಗಳೂರು ಬಳಿಯೇ ಇರುವ ಆನೇಕಲ್ಲಿನ ಶ್ರೀ ಸುಬ್ಬರಾಯ ಶಾಸ್ತ್ರಿಗಳು 1895ರಲ್ಲೇ ಮಾರುತ ಸಖ ಎಂಬ ಪ್ರಪ್ರಥಮ ಪ್ರಯೋಗಾತ್ಮಕ ವಿಮಾನದ ಹಾರಾಟವನ್ನು ಯಶಸ್ವಿಯಾಗಿ ಸಾಧಿಸಿದ್ದರು.… Read More ಆನೇಕಲ್ ಸುಬ್ಬರಾಯ ಶಾಸ್ತ್ರಿ