ಶಿಕ್ಷಣದಲ್ಲೂ ತುಷ್ಟೀಕರಣವೇ?

ಧರ್ಮಸ್ಥಳ ದಂಗಲ್, ದಸರಾ ಉದ್ಭಾಟನೆ, ಚಾಮುಂಡಿ ಬೆಟ್ಟದ ಕುರಿತಾದ ವಿವಾದಾತ್ಮಕ ಹೇಳಿಕೆ, ಕಲಾಸೀಪಾಳ್ಯದಲ್ಲಿ ಕೇಸರಿ ಶಾಲು ಹೀಗೆ ಒಂದಲ್ಲಾ ಒಂದು ಹಿಂದೂ ವಿರೋಧಿ ಚಟುವಟಿಕೆಗಳ ಮಧ್ಯೆ, ಸರ್ಕಾರಿ ಪ್ರಾಥಮಿಕ ತರಗತಿಯ ಮಕ್ಕಳಿಗೆ “ರೂಮ್ ಟು ರೀಡ್” ಎಂಬ ಕಾರ್ಯಕ್ರಮದ ಅಡಿಯಲ್ಲಿ ಈದ್ ಮಿಲಾದ್ ಹಬ್ಬದ ಕುರಿತಾಗಿ ಖಡ್ಡಾಯವಾಗಿ ಓದ ಬೇಕೆಂದು ರಾಜ್ಯಸರ್ಕಾರ ಕಳುಹಿಸಿರುವ ಸುತ್ತೋಲೆಯ ಹಿಂದಿನ ಕರಾಳ ಕಥನ ಇದೋ ನಿಮಗಾಗಿ… Read More ಶಿಕ್ಷಣದಲ್ಲೂ ತುಷ್ಟೀಕರಣವೇ?

ಕನ್ನಡವೇ ಬಾರದ, ಯಡವಟ್ಟರಾಯ ಕರ್ನಾಟಕದ ಶಿಕ್ಷಣ ಮಂತ್ರಿ

ನಾವು ಕನ್ನಡಿಗರಾಗಿ ಇರುತ್ತೇವೆ, ಬೇರೆಯವರಿಗೆ ಕನ್ನಡ ಕಲಿಸುತ್ತೇವೆ ಎಂದು ರಾಜ್ಯೋತ್ಸವದ ದಿನ ಕಂಠೀರವಾ ಕ್ರೀಡಾಂಗನದಲ್ಲಿ ಶಪಥ ಮಾಡಿದ ಕನ್ನಡ ಪಂಡಿತ ಸಿದ್ದರಾಮಯ್ಯನವರು, ರಾಜ್ಯಕ್ಕೆ 6ನೇ ಭಾಗ್ಯವಾಗಿ, ತಮ್ಮ ಸಂಪುಟದ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪನವರಿಗೆ ಸರಿಯಾಗಿ ಕನ್ನಡ ಓದುವುದನ್ನು ಕಲಿಸಲಿ ಎಂದು ರಾಜ್ಯದ ಜನರು ಕೇಳುತ್ತಿರುವುದು ಸರಿಯಲ್ಲವೇ?… Read More ಕನ್ನಡವೇ ಬಾರದ, ಯಡವಟ್ಟರಾಯ ಕರ್ನಾಟಕದ ಶಿಕ್ಷಣ ಮಂತ್ರಿ

ಪೂರ್ಣಾಂಕ

ಇತ್ತೀಚಿನ SSLC ಪರೀಕ್ಷೆಯಲ್ಲಿ ವರ್ಷದಿಂದ ವರ್ಷಕ್ಕೆ 625/625 ಅಂಕಗಳನ್ನು ಗಳಿಸುವವರ ಸಂಖ್ಯೆ ಹೆಚ್ಚಾಗುತ್ತಾ ಹೋದಂತೆಲ್ಲಾ, ಶಿಕ್ಷಣದ ಗುಣ ಮಟ್ಟದ ಬಗ್ಗೆ ಸಂದೇಹವಾಗುತ್ತಿದೆ. ನಿಜವಾಗಿಯೂ ಶಿಕ್ಷಣ ಕ್ಷೇತ್ರದಲ್ಲಿ ಆ ಪರಿಯಾಗಿ ಬೆಳೆದಿದ್ದಲ್ಲಿ ಮುಂದೆ ಅದೇ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮತ್ತು ನಿಜ ಜೀವನದಲ್ಲಿ ವಿಫಲರಾಗುತ್ತಿರುವ ಬಗ್ಗೆಯೂ ಶಿಕ್ಷಣ ಇಲಾಖೆ ಗಮನ ಹರಿಸಬೇಕಲ್ಲವೇ?… Read More ಪೂರ್ಣಾಂಕ