ಮಕ್ಕಳನ್ನು ಬೆಳೆಸುವಲ್ಲಿ ಎಡುವುತ್ತಿದೆಯೇ ಇಂದಿನ ಸಮಾಜ?

ಮಕ್ಕಳು ದೇವರ ಸಮಾನ. ಮಕ್ಕಳನ್ನು ಪ್ರೀತಿಯಿಂದ ಅಕ್ಕರೆಯಿಂದ ಬೆಳೆಸುವ ಭರದಲ್ಲಿ ಕೇಳಿದ್ದೆಲ್ಲವನ್ನೂ ಸುಲಭವಾಗಿ ಕೊಡಿಸುವುದಕ್ಕಿಂತ, ಪರಿಸ್ಥಿತಿಯನ್ನು ಸಮತೋಲನದಿಂದ ಎದುರಿಸುವ ಸಾಮರ್ಥ್ಯವನ್ನು ಕಲಿಸುವುದು ಮುಖ್ಯ. ವಿಶಾಖಪಟ್ಟಣದ ಶಾಲೆ ಮತ್ತು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಖವಾಡ್ಯಾ ಗುಡ್ಡದಲ್ಲಿ ಮೊಬೈಲ್‌ ಫೋನ್‌ ಕುರಿತಾಗಿ ನಡೆದ ದುರ್ಘಟನೆಗಳು ನಿಜಕ್ಕೂ ಕರುಣಾಜನಕವಾಗಿದ್ದು ಅದರ ಕಥೆ-ವ್ಯಥೆ ಇದೋ ನಿಮಗಾಗಿ… Read More ಮಕ್ಕಳನ್ನು ಬೆಳೆಸುವಲ್ಲಿ ಎಡುವುತ್ತಿದೆಯೇ ಇಂದಿನ ಸಮಾಜ?

ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳು

12ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ಕಾಯಕವೇ ಕೈಲಾಸ ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯಕ್ಕೇ ತಮ್ಮನ್ನೇ ಅರ್ಪಿಸಿಕೊಂಡ, ತ್ರಿವಿಧ (ಅನ್ನ, ಅಕ್ಷರ, ಜ್ಞಾನ) ದಾಸೋಹಿಗಳು, ನಡೆದಾಡುವ ದೇವರು, ಶತಾಯುಷಿಗಳಾಗಿದ್ದಂತಹ ತುಮಕೂರಿನ ಸಿದ್ದಗಂಗಾ ಮಠದ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಜಯಂತಿಯಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳು