ಅಭಿನಯ ಶಾರದೆ ಎಂ.ವಿ. ರಾಜಮ್ಮ. ನಾಯಕಿಯಾಗಿ ಮಿಂಚಿ, ತಾಯಿಯಾಗಿ ಮನಗೆದ್ದು, ನಿರ್ಮಾಪಕಿಯಾಗಿ ಇತಿಹಾಸ ಬರೆದ ಕನ್ನಡದ ಹೆಮ್ಮೆಯ ಕಲಾವಿದೆ

ಮೂಕಿ ಚಿತ್ರದ ನಾಯಕಿಯಾಗಿ ಕನ್ನಡ ಬೆಳ್ಳಿತೆರೆಗೆ ಪ್ರವೇಶಿಸಿ ನಂತರ ಕನ್ನಡ, ತಮಿಳು, ತೆಲುಗು ಟಾಕಿ ಚಿತ್ರಗಳಲ್ಲಿಯೂ ನಾಯಕಿ, ಗಾಯಕಿಯಾಗಿ ಮಿಂಚಿ, ನಿರ್ಮಾಪಕಿ ಮತ್ತು ನಿರ್ದೇಶಕಿಯಾಗಿಯೂ ಆಳಿ, ಕಡೆಗೆ ದಕ್ಷಿಣ ಭಾರತದ ಬಹುತೇಕ ಪ್ರಸಿದ್ಧ ನಾಯಕ ನಟರ ತಾಯಿಯಾಗಿ ಕೋಟ್ಯಂತರ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಂತಹ ಎಂ.ವಿ. ರಾಜಮ್ಮ ಕನ್ನಡ ಚಿತ್ರರಂಗದ ಸಾಹಸಗಳನ್ನು ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಅಭಿನಯ ಶಾರದೆ ಎಂ.ವಿ. ರಾಜಮ್ಮ. ನಾಯಕಿಯಾಗಿ ಮಿಂಚಿ, ತಾಯಿಯಾಗಿ ಮನಗೆದ್ದು, ನಿರ್ಮಾಪಕಿಯಾಗಿ ಇತಿಹಾಸ ಬರೆದ ಕನ್ನಡದ ಹೆಮ್ಮೆಯ ಕಲಾವಿದೆ

ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಐದು ದಶಕಗಳ ಕಲಾಯಾತ್ರೆಗೆ ರಾಷ್ಟ್ರದ ಅತ್ಯುನ್ನತ ಸಿನಿಮಾ ಗೌರವ

ಕೇವಲ ಕನ್ನಡ ಚಿತ್ರರಂಗವಷ್ಟೆ ಅಲ್ಲದೇ ಇಡೀ ಭಾರತವೇ ಮೆಚ್ಚುವಂತಹ ಸ್ಪುರದ್ರೂಪಿ ಮತ್ತು ಪ್ರತಿಭಾವಂತ ನಟರಾದ ಶ್ರೀ ಅನಂತ್ ನಾಗ್ ಅವರು ರಾಜಕುಮಾರ್ ಆನಂತರ 31 ವರ್ಷಗಳ ನಂತರ 2ನೇ ಬಾರಿಗೆ ನಟನೆಗಾಗಿ ಕನ್ನಡ ಚಿತ್ರರಂಗಕ್ಕೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜರಾಗಿರುವಂತಹ ಸಂಧರ್ಭದಲ್ಲಿ, ಅವರ ಸಿನಿ ಪಯಣ ಮತ್ತು ಸಾಧನೆಗಳ ಅವಲೋಕನ ಇದೋ ನಿಮಗಾಗಿ… Read More ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಐದು ದಶಕಗಳ ಕಲಾಯಾತ್ರೆಗೆ ರಾಷ್ಟ್ರದ ಅತ್ಯುನ್ನತ ಸಿನಿಮಾ ಗೌರವ

ಹಳ್ಳಿಯ ಸೊಗಡನ್ನು ಬೆಳ್ಳಿತೆರೆಗೆ ತಂದ ಮಾಂತ್ರಿಕ – ಭಾರತಿರಾಜ

https://enantheeri.com/2026/06/10/bharatiraja/

ಸ್ಟುಡಿಯೋಗಳ ಕೃತಕ ಸೆಟ್‌ಗಳ ಆಚೆಗೆ, ಹಳ್ಳಿಯ ಮಣ್ಣಿನ ಸುವಾಸನೆ ಮತ್ತು ಗ್ರಾಮೀಣ ಬದುಕಿನ ನೈಜತೆಯನ್ನು ಬೆಳ್ಳಿತೆರೆಗೆ ತಂದ ನಿರ್ದೇಶಕ ಭಾರತಿರಾಜ. ತಮಿಳು ಚಿತ್ರರಂಗದ ಕಥೆ ಹೇಳುವ ಶೈಲಿಯನ್ನೇ ಬದಲಿಸಿದ ಈ ಮಹಾನ್ ಚಲನಚಿತ್ರಕಾರ, ಕನ್ನಡದ ಹೆಮ್ಮೆಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಶಿಷ್ಯರಾಗಿದ್ದ ಮತ್ತು ನೆನ್ನೆಯಷ್ಟೇ, ನಿಧನರಾದ ಭಾರತಿರಾಜ ಅವರ ಸಿನಿ ಸಾಧನೆಗಳು, ಅವರ ಚಿತ್ರರಂಗದ ಕೊಡುಗೆಗಳು ಮತ್ತು ಅವರ ಜೀವನ ಪಯಣದ ಒಂದು ಕಿರು ಪರಿಚಯ ಇದೋ ನಿಮಗಾಗಿ… Read More ಹಳ್ಳಿಯ ಸೊಗಡನ್ನು ಬೆಳ್ಳಿತೆರೆಗೆ ತಂದ ಮಾಂತ್ರಿಕ – ಭಾರತಿರಾಜ

ಅಭಿನಯ ಸರಸ್ವತಿ ಶ್ರೀಮತಿ ಬಿ. ಸರೋಜದೇವಿ

ಕನ್ನಡ ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಅನಭಿಶಕ್ತ ರಾಣಿಯಾಗಿ ಮೆರೆದಿದ್ದ, ಕಿತ್ತೂರು ರಾಣಿ ಚೆನ್ನಮ್ಮ ಎಂದ ತಕ್ಷಣ ನೆನಪಾಗುವ ಅಭಿನಯ ಸರಸ್ವತಿ ಎಂದೇ ಪ್ರಖ್ಯಾತರಾಗಿದ್ದ ಶ್ರೀಮತಿ ಬಿ.ಸರೋಜಾದೇವಿಯವರು ಇಂದು ನಿಧನರಾಗಿರುವ ಸಂಧರ್ಭದಲ್ಲಿ ಅವರ ಕುರಿತಾದ ಅನುರೂಪ ಮತ್ತು ಅಪರೂಪ ಮಾಹಿತಿಗಳು ಇದೋ ನಿಮಗಾಗಿ… Read More ಅಭಿನಯ ಸರಸ್ವತಿ ಶ್ರೀಮತಿ ಬಿ. ಸರೋಜದೇವಿ

ತಾಯ್ ನಾಗೇಶ್

ತಮಿಳು ಚಿತ್ರರಿಂದ ಆರಂಭಿಸಿ, ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ಹಾಸ್ಯ ನಟ, ಖಳನಟ, ಪೋಷಕ ನಟಗಾಗಿಯೂ ಆಬಾಲವೃದ್ಧರಾದಿಯಾಗಿ ಎಲ್ಲರೂ ಮೆಚ್ಚುವಂತೆ ಸಟಿಸಿ ಸೈ ಎನಿಸಿಕೊಂಡಂತಹ ತಾಯ್ ನಾಗೇಶ್ ಎಂಬ ಅಪ್ಪಟ ಕನ್ನಡಿಗನ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಜೊತೆಗೆ ಅವರಿಗೆ ತಾಯ್ ನಾಗೇಶ್ ಎಂಬ ಹೆಸರು ಬರಲು ಕಾರಣವಾದ ರೋಚಕತೆ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ತಾಯ್ ನಾಗೇಶ್