ಅಸ್ಸಾಂನ ನಾಗಾಂವ್‌ನಲ್ಲಿರುವ 126 ಅಡಿ ಎತ್ತರದ ಶಿವಲಿಂಗ ರೂಪದ ಮಹಾಮೃತ್ಯುಂಜಯ ದೇವಾಲಯ

ಅಸ್ಸಾಂನ ನಾಗಾಂವ್ ಜಿಲ್ಲೆಯ ಪುರಾಣಿಗುದಾಂನಲ್ಲಿರುವ ವಿಶ್ವದ ಅತಿ ಎತ್ತರದ ಶಿವಲಿಂಗರೂಪದ ಶ್ರೀ ಮಹಾಮೃತ್ಯುಂಜಯ ಸ್ವಾಮಿಯ ದೇವಾಲಯದ ಎತ್ತರ, ಪೌರಾಣಿಕ ಹಿನ್ನಲೆ, ಆ ದೇವಾಲಯದ ಕತೃಗಳು ಮತ್ತು ಆ ದೇವಾಲಯದ ವೈಶಿಷ್ಟ್ಯತೆಗಳ ಕುರಿತಾದ ಸಮಗ್ರ ಮಾಹಿತಿಗಳು ಇದೋ ನಿಮಗಾಗಿ… Read More ಅಸ್ಸಾಂನ ನಾಗಾಂವ್‌ನಲ್ಲಿರುವ 126 ಅಡಿ ಎತ್ತರದ ಶಿವಲಿಂಗ ರೂಪದ ಮಹಾಮೃತ್ಯುಂಜಯ ದೇವಾಲಯ

ಎಡತೊರೆಯ ಶ್ರೀ ಅರ್ಕೇಶ್ವರ ದೇವಾಲಯದ ಮೇಲೆ ಮಸೀದಿ ಮತ್ತು ಶಿಲುಬೆಯ ಚಿತ್ರ ಬಿಡಿಸಿದ ಕೈ ಯಾರದ್ದು?

ಕೆ.ಆರ್‌ ನಗರ ಎಡತೊರೆ ಗ್ರಾಮದ ಐತಿಹಾಸಿಕ ಅರ್ಕೇಶ್ವರ ದೇಗುಲದಆವರಣದ ಗೋಡೆಯ ಹಸಿರು ಬಣ್ಣದಲ್ಲಿ ಮಸೀದಿ ಚಿತ್ರ ಹಾಗೂ ಕೆಂಪು ಬಣ್ಣದಲ್ಲಿ ಶಿಲುಬೆಯನ್ನು ಬಿಡಿಸುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಕಾರ್ಯವನ್ನು ದೇವಾಲಯದ ಪಾರುಪತ್ತೆದಾರಳೇ ಮಾಡಿಸಿರುವ ಕುಕೃತ್ಯದ ಕಥೆ-ವ್ಯಥೆ ಇದೋ ನಿಮಗಾಗಿ… Read More ಎಡತೊರೆಯ ಶ್ರೀ ಅರ್ಕೇಶ್ವರ ದೇವಾಲಯದ ಮೇಲೆ ಮಸೀದಿ ಮತ್ತು ಶಿಲುಬೆಯ ಚಿತ್ರ ಬಿಡಿಸಿದ ಕೈ ಯಾರದ್ದು?

ಮೈಸೂರಿನ ಅಗ್ರಹಾರದ ನೂರೊಂದು ಗಣಪತಿ: ಗಣೇಶೋತ್ಸವದ ಭಕ್ತಿ, ಪರಂಪರೆ ಮತ್ತು ವೈಭವ

ಮೈಸೂರಿನ ದಸರಾ ವಿಶ್ವಪ್ರಸಿದ್ಧ ಆಗಿರುವಷ್ಟೇ, ನಗರದ ಹೃದಯ ಭಾಗದಲ್ಲಿರುವ ಅಗ್ರಹಾರದ ನೂರೊಂದು ಗಣಪತಿ ದೇವಾಲಯದ ಗಣೇಶೋತ್ಸವವೂ ಅಷ್ಟೇ ಪ್ರಸಿದ್ಧವಾಗಿದ್ದು, ಮೈಸೂರಿನ ಅಗ್ರಹಾರದ ಗಣೇಶೋತ್ಸವದ ಆ ವಿಶಿಷ್ಟ ಸೊಗಡು ಇದೋ ನಿಮಗಾಗಿ… Read More ಮೈಸೂರಿನ ಅಗ್ರಹಾರದ ನೂರೊಂದು ಗಣಪತಿ: ಗಣೇಶೋತ್ಸವದ ಭಕ್ತಿ, ಪರಂಪರೆ ಮತ್ತು ವೈಭವ

ಉಡುಪಿಯ ಕೃಷ್ಣ ಮಠದಲ್ಲಿ ಶಂಕರಾಚಾರ್ಯರ ಅವಹೇಳನ  ಉದ್ದೇಶಪೂರ್ವಕವೇ/ಅಚಾತುರ್ಯವೇ?

ಪ್ರಸ್ತುತ ಹಿಂದೂ ಸಮಾಜ ಎದುರಿಸುತ್ತಿರುವ ಸವಾಲುಗಳ ನಡುವೆ ಪರಸ್ಪರ ಗೌರವ, ಸಂವಾದ ಮತ್ತು ಸತ್ಯಾಧಾರಿತ ಅಧ್ಯಯನವೇ ಅಗತ್ಯವಾಗಿರುವಾಗ. ಒಬ್ಬ ಮಹಾನ್ ಆಚಾರ್ಯರನ್ನು ಎತ್ತಿ ಹಿಡಿಯಲು ಮತ್ತೊಬ್ಬ ಮಹಾನ್ ಆಚಾರ್ಯರನ್ನು ಉಡುಪಿಯಲ್ಲಿ ಕೀಳಾಗಿ ತೋರಿಸಿದ ಪ್ರಮೇಯ ಖಂಡನಾರ್ಹವಾಗಿದ್ದು, ಇಂತಹ ಕೀಳು ಮನೋಧರ್ಮವೇ ಹಿಂದೂಗಳ ಮತ್ತೊಮ್ಮೆ ಒಡೆದು ಹೋಗಲು ಕಾರಣೀಭೂತವಾಗಬಹುದು ಅಲ್ವೇ?… Read More ಉಡುಪಿಯ ಕೃಷ್ಣ ಮಠದಲ್ಲಿ ಶಂಕರಾಚಾರ್ಯರ ಅವಹೇಳನ  ಉದ್ದೇಶಪೂರ್ವಕವೇ/ಅಚಾತುರ್ಯವೇ?

ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್

ಸನಾದಿ ಅಪ್ಪಣ್ಣ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾಗಿದ್ದಂತಹ ಹಿಂದೂಸ್ಥಾನಿ ಸಂಗೀತ ಶೈಲಿಯ ಶಹನಾಯಿ ಮಾಂತ್ರಿಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಜಯಂತಿಯಂದು ಅವರಿಗೂ ಮತ್ತು ಭಗವಾನ್ ಶ್ರೀಕೃಷ್ಣನ ನಡುವೆ ಇದ್ದ ಅವಿನಾಭಾವ ಸಂಬಂಧ ಮತ್ತು ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತಾದ ಅಪರೂಪದ ಮಾಹಿತಿಗಳು ಇದೋ ನಿಮಗಾಗಿ… Read More ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್

ಉತ್ತರಾಯಣ ಪುಣ್ಯಕಾಲ

ಮಾಘಮಾಸದಲ್ಲಿ ಬರುವ ಉತ್ತರಾಯಣ ಪುಣ್ಯಕಾಲ ಎಂದರೆ ಏನು? ಅದರ ವೈಶಿಷ್ಟ್ಯಗಳು ಏನು? ಈ ಕಾಲದ ಪೌರಾಣಿಕ ಹಿನ್ನಲೆ ಏನು? ಈ ಕಾಲದಲ್ಲಿಯೇ ಮದುವೆ ಮುಂಜಿ ನಾಮಕರಣಗಳಂತಹ ಶುಭಕಾರ್ಯಗಳು ಹೆಚ್ಚಾಗಿ ಏಕೆ ಮಾಡಲ್ಪಡುತ್ತದೆ? ಎಂಬೆಲ್ಲಾ ಕುತೂಹಲಗಳಿಗೆ ಇಲ್ಲಿದೆ ಉತ್ತರ
… Read More ಉತ್ತರಾಯಣ ಪುಣ್ಯಕಾಲ

ಹಿಂದೂ ವಿರೋಧಿ ಡಿಎಂಕೆ ಮತ್ತು ಕಾಂಗ್ರೇಸ್

ಕೆಂಪು ಬಣ್ಣದ ಪುಸ್ತಕ ಹಿಡಿದು,ಈ ದೇಶದಲ್ಲಿ ಸಂವಿಧಾನ ಅಪಾಯದಲ್ಲಿದೆ ಎಂದು ಬೊಬ್ಬಿರಿವ ರಾಹುಲ್ ಗಾಂಧಿ ಮತ್ತು ಡಿಎಂಕೆ ನಾಯಕರು, ಮುಸ್ಲಿಂ ಓಲೈಕೆಗಾಗಿ ಸಾಂವಿಧಾನಿಕವಾಗಿಯೇ ತಿರುಪುರಂ ಕುಡ್ರಂ ನಲ್ಲಿ ಕಾರ್ತೀಕ ದೀಪೋತ್ಸವದ ಪರವಾಗಿ ತೀರ್ಪನ್ನು ನೀಡಿರುವ ನ್ಯಾಯಮೂರ್ತಿ ಜಿ ಆರ್‌ ಸ್ವಾಮಿನಾಥನ್‌ ವಿರುದ್ಧ ಮಾಹಾಭಿಯೋಗಕ್ಕೆ ಮುಂದಾಗಿ ಹಿಂದೂಗಳನ್ನು ಧಾರ್ಮಿಕ ನಂಬಿಕೆಗಳನ್ನು ಧಮನಿಸುತ್ತಿರುವ ಕರಾಳ ಸತ್ಯದ ವಾಸ್ತವ ಚಿತ್ರಣ ಇದೋ ನಿಮಗಾಗಿ… Read More ಹಿಂದೂ ವಿರೋಧಿ ಡಿಎಂಕೆ ಮತ್ತು ಕಾಂಗ್ರೇಸ್

ಗೌರಿ–ಗಣೇಶ ಹಬ್ಬ, ಭಕ್ತಿ, ಪುರಾಣ, ಸ್ವಾತಂತ್ರ್ಯ ಹೋರಾಟ ಮತ್ತು ಪರಿಸರದ ಸಂದೇಶ ಹೊತ್ತ ಹಬ್ಬ!

ಗಣೇಶನ ಜನ್ಮ ರಹಸ್ಯ, ಅಂದು ಶಿವನು ಕತ್ತರಿಸಿದ ತಲೆ ಈಗ ಎಲ್ಲಿದೇ? ಸಾರ್ವಜನಿಕವಾಗಿ ಗಣೇಶನ ಹಬ್ಬದ ಆಚರಣೆ ಎಂದು, ಏಕಾಗಿ ಯಾರಿಂದ ಆರಂಭವಾಯಿತು? ಗಣೇಶ ಏಕದಂತ ಹೇಗಾದ? ಗಣೇಶನ ಮೂರ್ತಿಯನ್ನು ಭಾವಿ, ಕೆರೆ ಕಟ್ಟೆ, ನದಿಯಲ್ಲೇಕೆ ವಿಸರ್ಜಿಸಲಾಗುತ್ತದೆ? ಈ ಎಲ್ಲಾ ಕುರಿತಾದ ಅಪರೂಪದ ವಿಶೇಷ ಮಾಹಿತಿಗಳು ಇದೋ ನಿಮಗಾಗಿ… Read More ಗೌರಿ–ಗಣೇಶ ಹಬ್ಬ, ಭಕ್ತಿ, ಪುರಾಣ, ಸ್ವಾತಂತ್ರ್ಯ ಹೋರಾಟ ಮತ್ತು ಪರಿಸರದ ಸಂದೇಶ ಹೊತ್ತ ಹಬ್ಬ!

ಶ್ರೀ ಅಮರನಾಥ ಯಾತ್ರೆ

ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಬಳಿಯ ಅತ್ಯಂತ ಪವಿತ್ರವಾದ ಆಷ್ಟೇ ದುರ್ಗಮವಾದ ಹಿಂದೂ ಗುಹಾಂತರ ದೇವಾಲಯವಾದ ಶ್ರೀ ಅಮರನಾಥನ ವಿಶೇಷತೆಗಳು ಮತ್ತು ಅಲ್ಲಿನ ಸ್ಥಳ ಪುರಾಣ ಮತ್ತು ಆ ಕ್ಷೇತ್ರಕ್ಕೆ ಅಮರನಾಥ ಎಂಬ ಹೆಸರು ಬರಲು ಕಾರಣ ಏನು? ಎಂಬೆಲ್ಲಾ ಕುತೂಹಲ ಭರಿತವಾದ ಮಾಹಿತಿಗಳನ್ನು ನಮ್ಮ ದೇಗುಲ ದರ್ಶನ ಮಾಲಿಕೆ ಯಲ್ಲಿ ತಿಳಿಯೋಣ ಬನ್ನಿ.… Read More ಶ್ರೀ ಅಮರನಾಥ ಯಾತ್ರೆ